[1]ಮಿತ್ರಹಿರಣ್ಯಭೂಮಿಲಾಭಾನಾಮುತ್ತರೋತ್ತರಲಾಭಃಶ್ರೇಯಾನ್|| ೮೧ || ೧೩೦೯ ||

ಅರ್ಥ : ಮಿತ್ರ = ಕೆಳೆಯನುಂ, ಹಿರಣ್ಯ = ಪೊನ್ನುಂ, ಭೂಮಿ = ನೆಲನುಮೆಂಬಿವಱ, ಲಾಭಾನಾಂ = ಪಡೆಪುಮೆಂಬಿವಱೊಳ್‌, ಉತ್ತರೋತ್ತರ = ಪಗೆಮೊಗಪ್ಪ, ಲಾಭಃ = ಪಡೆಪು, ಶ್ರೇಯಾನ್‌ = ಒಳ್ಳಿತ್ತು || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಹಿರಣ್ಯಂಭೂಮಿಲಾಭಾದ್ಭವತಿಮಿತ್ರಂಹಿರಣ್ಯಲಾಭಾದಿತಿ|| ೮೨ || ೧೩೧೦ ||

ಅರ್ಥ : ಭೂಮಿಲಾಭಾತ್ = ಭೂಮಿತಪಡೆಪಿನತ್ತಣಿಂ, ಹಿರಣ್ಯಂ = ಪೊನ್ನುಂ, ಭವತಿ = ಅಕ್ಕುಂ, ಮಿತ್ರಂಚಕಳೆಯನುಂ, ಹಿರಣ್ಯಲಾಭಾತ್ಇತಿ = ಪೊನ್ನಪಡೆಪಿನಿಂದಕ್ಕುಮೆಂದಿಂತು || ಭೂಮಿಯಿಂದೆಡೆಪಱಿಯದಸುವರ್ಣಮದಱಿಂಮಿತ್ರನಕ್ಕುಮೆಂಬುದುತಾತ್ಪರ್ಯಂ || ಮಿತ್ರಲಾಭಂವಿಶೇಷಿಸಿಪೇಳ್ವುದುತ್ತರವಾಕ್ಯಂ :

[2]ಸ್ವಯಮಸಹಾಯೆಶ್ಚೇದ್ಭೂಮಿಹಿರಣ್ಯಲಾಭಾಯನಪ್ರಭವತಿತದಾಮಿತ್ರಂಗರೀಯಃ|| ೮೩ || ೧೩೧೧ |

ಅರ್ಥ : ಸ್ವಯಂ = ತಾಂ, ಅಸಾಯಶ್ಚೇತ್ = ಸಹಾಯರಿಲ್ಲನಾದೊಡೆ, ಭೂಮಿಹಿರಣ್ಯಲಾಭಯ = ಭೂಮಿಹಿರಣ್ಯಂಗಳಲಾಭವನುಪಡೆಯಲು, ನಪ್ರಭವತಿ = ಸಮರ್ಥನಾಗನೆಂದಿತು, ತದಾ = ಆಗಳು, ಆಗದುಅದಱಿಂ, ಮಿತ್ರಂಸಹಾಯಂ, ಗರೀಯಃ = ಅಧಿಕಂ || ಸಮಗ್ರಸಹಾಯಱಿಂಭೂಮಿಸುವರ್ಣಮಕ್ಕುಮೆಂಬುದುತಾತ್ಪರ್ಯಂ || ಭೂಮಿಯಿಂಮಿತ್ರಱಿಂಸುವರ್ಣಂಲೇಸೆಂಬುದುತ್ತರವಾಕ್ಯಂ :

[3]ಸಹಾನನುಯಾಯಿಮಿತ್ರಂಸ್ವಯಂಚಾಸ್ಥಾಸ್ನುರಿತಿಭೂಮಿಃತಾಭ್ಯಾಂಹಿರಣ್ಯಂಗರೀಯಃ|| ೮೪ || ೧೩೧೨ |

ಅರ್ಥ : ಸಹಾನನುಯಾಯಿ = ಒಡವೋಪನಲ್ಲದ, ಮಿತ್ರಂ = ಕಳೆಯಂ, ಸ್ವಯಂಚ = ತಾನು, ಅಸ್ಥಾಸ್ನು = ತನಗೆತಾಂನಿಲ್ಪಸ್ವಭಾವಮನುಳದಳದು[4], ಭೂಮಿರಿತಿ = ಭೂಮಿಯೆಂದಿಂತು, ತಾಭ್ಯಾಂ = ಆಎರಡಱಿಂ, ಹಿರಣ್ಯಂಗರೀಯಃ = ಪೊನ್ನಧಿಕಂ || ಪಿರಿದಪ್ಪಸುವರ್ಣದಿಂಭೂಮಿಯುಂಮಿತ್ರನುಮಕ್ಕುಮೆಂಬುದುತಾತ್ಪರ್ಯಂ || ಪಗೆಕಳೆಯಾಗಲಿಂತುನೆಗಳ್ವುದೆಂಬುದುತ್ತರವಾಕ್ಯಂ :

—-

೮೧. ಮಿತ್ರ, ಹಿರಣ್ಯ. ಭೂಮಿಲಾಭಗಳ್ಲಿಮೊದಲಿನದಕ್ಕಿಂತಆಮೇಲಿನವುಒಳ್ಳೆಯವು.

೮೨. ಭೂಮಿಲಭಿಸಿದರೆಅದರಿಂದಹಿರಣ್ಯವುಲಭಿಸುವುದುಹಿರಣ್ಯದಿಂದಮಿತ್ರನುಲಭಿಸುವನು.

೮೩. ತಾನುಅಸಹಾಯಕನಾಗಿದ್ದಾಗ, ಭೂಮಿ, ಹಿರಣ್ಯಗಳಿಂದಲಾಭವಾಗದಿದ್ದಲ್ಲಿಮಿತ್ರನುಶ್ರೇಷ್ಠನು.

೮೪. ಮಿತ್ರನುಜತೆಗೆಬರದಿದ್ದಾಗ, ಭೂಮಿಯುಸ್ಥಿರವಿಲ್ಲದಿದ್ದಾಗಹಿರಣ್ಯವೇಶ್ರೇಷ್ಠ.

—-

ಶತ್ರೋರ್ಮಿತ್ರಭಾವೇಕಾರಣಂವಿಮೃಶ್ಯತಥಾಚರೇದ್ಯಥಾವಂಚೇತ || ೮೫ || | ೧೩೧೩ ||

ಅರ್ಥ : ಶತ್ರೋಃ = ಪಗೆಯ, ಮಿತ್ರಭಾವೇ = ಕಳೆಯಂಮಾಳ್ಪಲ್ಲಿ, ಕಾರಣಂ = ಕಾರಣಮಂ, ವಿಮೃಶ್ಯ = ಆರಯ್ದು, ತಥಾಚರೇತ್ = ಅಂತೆನೆಗಳ್ಗೆ, ಯಥಾ = ಎಂತು, ನವಂಚೇತ = ಪಗೆಯಿಂವಂಚಿಸಲ್ಪಡಂ || ಪಗೆವಂಕೆಳೆಮಾಳ್ಪಲ್ಲಿಕಾರಣಮನಾರಯ್ಯದಿರಲಾಗದೆಂಬುದುತಾತ್ಪರ್ಯಂ || ಇಂತಪ್ಪಕಾರ್ಯಮಂಮರಸುವುದೆಂಬುದುತ್ತರವಾಕ್ಯಂ ||

ಗೂಢೋಪಾಯೇನಸಿದ್ಧಕಾರ್ಯಸ್ಯಾಸಂವೃತ್ತೀಕರಣಂಸರ್ವಶಂಕಾಂದುರಪವಾದಂಕರೋತಿ|| ೮೬ || ೧೩೧೪ ||

ಅರ್ಥ : ಘೂಢೋಪಾಯೇನ = ಘೂಢಮಪ್ಪುಪಾಯದಿಂ, ಸಿದ್ಧಕಾರ್ಯಸ್ಯ = ಸಿದ್ಧವಹಕಾರ್ಯಕ್ಕೆ, ಅಸಂವೃತ್ತೀಕರಣಂ = ಮರಸದಿರುಹಂ, ಸರ್ವಶಂಕಾ = ಎಲ್ಲರ್ಗಂಜಮೆಯುಮಂ, ದುರಪವಾದಂಚ = ಬೈಗುಳುಮಂ (ತನಗೆಹೊಲ್ಲಹಅಪವಾದನು) ಕರೋತಿ = ಮಾಳ್ಕುಂ || ಗೂಢಕಾರ್ಯಮಂಪ್ರಕಟಂಗೆಯ್ಯಮೆಗೆಮಾಳ್ಪರೆಂಬಂಜಿಕೆಯುಮಪವಾದಮುಮಕ್ಕುಮೆಂಬುದುತಾತ್ಪರ್ಯಂ || ದುರ್ಜನರನಿಂತುಪಸಮಿಸುವುದೆಂಬುದುತ್ತರವಾಕ್ಯಂ :

[5]ಅಭಯಂಪ್ರದಾಯಾನ್ಯೋಪದೇಶೇನದುರ್ಜನಂಶಮಯೇತ್|| ೮೭ || ೧೩೧೫ ||

ಅರ್ಥ : ಅಭಯಂಪ್ರದಾಯ = ಅಭಯಮಂಕೊಟ್ಟು, ಅನ್ಯೋಪದೇಶೇನ = ಪೆಱರಿಂಬುದ್ಧಿವೇಳಿಪುದಱಿಂ, ದುರ್ಜನಂ = ದುರ್ಜನಂ, ಶಮಯೇತ್ = ಉಪಶಮಿಕೆ || ದುರ್ಜನನಂಮಸಗಿಸಲಾಗದೆಂಬುದುತಾತ್ಪರ್ಯಂ || ಪಗೆಯಲ್ಲಿಸೆಱೆವಿಡಿದಡಿಂತುಮಾಳ್ಕೆಂಬುದುತ್ತರವಾಕ್ಯಂ :

—-

೮೫. ಶತ್ರುವನ್ನುಮಿತ್ರನಾಗಿಮಾಡಿಕೊಳ್ಳುವಾಗಕಾರಣವನ್ನುಚೆನ್ನಾಗಿವಿಮರ್ಶಿಸಿ, ಮೋಸಹೋಗದೆಇರುವಹಾಗೆನೋಡಿಕೊಳ್ಳಬೇಕು.

೮೬. ಗುಪ್ತವಾದಉಪಾಯದಿಂದಸಿದ್ಧಿಸಿದಕಾರ್ಯವನ್ನುರಹಸ್ಯವಾಗಿಇಟ್ಟುಕೊಳ್ಳದಿದ್ದರೆಎಲ್ಲರಲ್ಲಿಯೂಶಂಕೆಯನ್ನೂತನಗೆಅಪವಾದವನ್ನೂಉಂಟುಮಾಡುತ್ತದೆ.

೮೭. ದುರ್ಜನರಿಗೆಅಭಯಪ್ರಧಾನಮಾಡಿಬೇರೆಯವರಿಂದಬುದ್ಧಿಹೇಳಿಸಿ, ಶಾಂತಗೊಳಿಸಬೇಕು.

—-

ಗೃಹೀತಪುತ್ರದಾರಾನುಭಯವೇತನಾನ್ನಕುರ್ಯಾತ್ || ೮೮ || ೧೩೧೬ ||

ಅರ್ಥ : ಅರ್ಥಗೃಹೀತಪುತ್ರದಾರಾನ್ = ಪಿಡಿಪೆತ್ತಪೆಂಡಿರ್ಮಕ್ಕಳುಳ್ಳವರ್ಗಳಂ, ಉಭಯವೇತನಾನ್ = ಇರ್ವರ್ಗ್ಗಂಬೆಸಗೆಯ್ವಂ (ಎರಡುಕಡೆಯಲುಜೀವಿತವಕೊಂಡುನಡೆವಹಾಂಗೆ)ತಾಗಿ, ನಕುರ್ಯಾತ್ = ಮಾಡದಿರ್ಕ್ಕೆ || ತನಗೆಬೆಸಗೆಯ್ಸಿಕೊಳ್ವುದೆಂಬುದುತಾತ್ಪರ್ಯಂ[6] || ಪಗೆವನಂಕಿಡಿಸಿಇಂತುಮಾಳ್ಕೆಂಬುದುತ್ತರವಾಕ್ಯಂ :

ಶತ್ರುಮಪಕೃತ್ಯಭೂದಾನೇನತದ್ದಾಯಾಮಾತ್ಮನಃಸಫಲಯೇತ್ಕ್ಲೇಶಯೇದ್ವಾ|| ೮೯ || ೧೩೧೭ ||

ಅರ್ಥ : ಶತ್ರುಂ = ಪಗೆವನಂ, ಅಪಕೃತ್ಯ = ಕಿಡಿಸಿ, ಭೂದಾನೇನ = ಆತನಭೂಮಿಯಂಕುಡುವುದಱಿಂ, ತದ್ದಾಯಾದಂ = ಆತನದಾಯಿಗನಿಂ, ಆತ್ಮನಃ = ತನಗೆ (ತನ್ನಾಧೀನವಾಗಿ) ಸಫಲಯೇತ್= ಬೆಸಕೆಯ್ವಂತುಮಾಳ್ಪುದು, ಕ್ಲೇಶಯೇದ್ವಾ = ಆಪಗೆವನಂದುಃಖಂಬಡಿಸುವುದುಮೇಣ್ || ಪಗೆವನಕಿಡಿಸಿದೇಶಮಂಕೈಕೊಂಡುದುಃಖಂಬಡಿಸುವುದುಮೇಣ್ || ತನ್ನದಾಯಿಂಗಂಗಾಭೂಮಿಯಂಕೊಟ್ಟುತನಗೆಬೆಸಗೆಯ್ಸಿಕೊಳ್ವುದೆಂಬುದುತಾತ್ಪರ್ಯಂ || ಅದಕ್ಕೆತಾತ್ಪರ್ಯಂಮಂಪೇಳ್ವುದುತ್ತರವಾಕ್ಯಂ,

[7]ಅನ್ಯಸ್ಯಭೂರನ್ಯಸ್ಯಮಹತಾಪ್ರಯತ್ನೇನಪರಿಣಮತಿಪರಿಣಮತಿವಾ|| ೯೦ || ೧೩೧೮ ||

ಅರ್ಥ : ಅನ್ಯಸ್ಯ = ಪೆಱನ, ಭೂಮಿಃ = ನೆಲಂ, ಅನ್ಯಸ್ಯೆ = ಪೆಱಂಗೆ, ಮಹತಾಪ್ರಯತ್ನೇನ = ಪಿರಿದಪ್ಪಯತ್ನದಿಂ, ಪರಿಣಮತಿ = ಅಳವಡುಗುಂ(ಮೆಯಿವಗ್ಗದು) ನಪರಿಣಮತಿವಾ = ಅಳವಡದುಮೇಣ್ || ಪೆಱರ್ಗಿವರಿಂನಂಬುಗೆಯಕ್ಕುಮೆಂಬುದುತ್ತರವಾಕ್ಯಂ :

ಪರವಿಶ್ವಾಸಜನನೇಸತ್ಯಂಶಪಥಃಪ್ರತಿಭೂಃಪ್ರಧಆನಪುರುಷಪರಿಗ್ರಹೋವಾಹೇತುಃ|| ೯೧ || ೧೩೧೯ ||

ಅರ್ಥ : ಪರಿವಿಶ್ವಾಸಜನನೇ = ಪೆಱರ್ಗೆನಂಬುಗೆಯಂಪುಟ್ಟಿಸುವಲ್ಲಿ, ಸತ್ಯಂ = ಸತ್ಯಮುಂ, ಶಪಥಃ = ಸೂರುಳುಂ, ಪ್ರತಿಭೂಃ = ಪೊಣೆಗೊಡುವುದುಂ, ಪ್ರಧಾನಪುರುಷಪರಿಗ್ರಹೋವಾ = ಪ್ರಧಾನಪುರುಷರಂಪಿಡಿದಿರ್ಪುದುಂಮೇಣ್, ಹೇತುಃ = ಕಾರಣಂ || ಬಾರ್ತೆಯಪ್ಪನನೆಂತುಮೊಳಕೊಳ್ವುದೆಂಬುದುತಾತ್ಪರ್ಯಂ || ಇಂತಪ್ಪಂಹೋಗಲಾಗದೆಂಬುದುತ್ತರವಾಕ್ಯಂ :

—-

೮೮. ವಿವಾಹವಾಗಿಮಕ್ಕಳೂಕೂಡಆದಭೃತ್ಯರನ್ನುಉಭಯವೇತನರನ್ನಾಗಿಮಾಡಬಾರದು.

೮೯. ಶತ್ರುವಿಗೆಅಪಕಾರಮಾಡಿಅವನದಾಯಾದಿಗಳಿಗೆಭೂಮಿಯನ್ನುಕೊಟ್ಟುತನಗೆಅನುಕೂಲರನ್ನಾಗಿಮಾಡಿಕೊಳ್ಳಬೇಕು, ಇಲ್ಲವೇಅವರಿಗೂದುಃಖವನ್ನುಂಟುಮಾಡಬೇಕು.

೯೦. ಒಬ್ಬನಭೂಮಿಯುಮಹಾಪ್ರಯತ್ನದಿಂದಇನ್ನೊಬ್ಬನದಾಗಬಹುದಾದುಅಥವಾಆಗದಿರಬಹುದು.

೯೧. ಪರರರಿಗೆನಂಬುಗೆಯನ್ನುಹುಟ್ಟಿಸಿವಲ್ಲಿಸತ್ಯವೂ. ಪ್ರತಿಜ್ಞೆಯೂ, ಹೊಣೆಯಾಗುವದೂ. ದೊಡ್ಡವರಸಂಬಂಧವನ್ನಿಟ್ಟುಕೊಳ್ಳುವುದೂಕಾರಣವಾಗುತ್ತವೆ.

—-

ಸಹಸ್ರೈಕೀಯಃಪುರಸ್ತಾಲ್ಲಾಭಃಶತಕೀಯಃಪಶ್ಚಾತ್ಕೋಪಯತಿಯಾಯಾತ್|| ೯೨ || ೧೩೨೦ ||

ಅರ್ಥ : ಪುರಸ್ತಾತ್ = ಮುಂದೆ, ಸಹಸ್ರೈಕೀಯಃ = ಸಾಯಿರಕ್ಕೊಂದುಹುಟ್ಟುವ, ಲಾಭಃ = ಪಡೆಪು, ಪಶ್ಚಾತ್ = ಪಿಂತೆ, ಶತಕೀಯಃ = ನೂಱಕ್ಕೊಂದು, ಕೋಪಯತಿ = ಕ್ಷೋಭಮೆಂದಿಂತಪ್ಪಕಾರ್ಯದೊಳ್, ನಯಾಯಾತ್ = ಪೋಗದಿರ್ಕ್ಕೆ || ಲಾಭದಿಂದಾಗಲುಹೋಹದೆಂಬುದುತಾತ್ಪರ್ಯಂ || ಅಂತನರ್ಥಂಗಳ್ಕ್ರಮದಿಂಪೆರ್ಚ್ಚುವುದೆಂಬುದಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

ಸೂಚೀಮುಖಾಹ್ಯನರ್ಥಾಭವಂತಿಅಲ್ಪೇನಾಪಿಸೂಚಿಮುಖೇನಮಹಾನ್ದವರಕಃ[8]ಪ್ರವಿಶತಿ|| ೯೩ || ೧೩೨೧ ||

ಅರ್ಥ : ಅನರ್ಥಾಃ = ಅನರ್ಥಂಗಳ್, ಸೂಚೀಮುಖಾಹಿ = ಸೂಚಿಯಮುಖದಿಂತಪ್ಪಮುಖಮನುಳ್ಳವು, ಭವಂತಿ = ಅಪ್ಪವು, ಸೂಚೀಮುಖೇನ = ಸೂಚಿಯಮುಖದಿಂ, ಅಲ್ಪೇನಾಪಿ = ಕಿಱಿದರಿಂದಮುಂ, ಮಹಾನ್ = ಪಿರಿದಪ್ಪ, ದವರಕಃ = ದಾರಂ, ಪ್ರವಿಶತಿ = ಪುಗುಗುಮೆಂತಂತೆ || ಕಿಱಿಕಿಱಿಂದಮುಂಪಿರಿದಪ್ಪನರ್ಥಮುಪ್ಪುದೆಂಬುದುತಾತ್ಪರ್ಯಂ || ಇಂತಪ್ಪಕೇಡುಕೇಡಲ್ಲೆಂಬುದುತ್ತರವಾಕ್ಯಂ :

—-

೯೨. ಮುಂದೆಸಾಗಿದಾಗಸಾವಿರಪಾಲುಲಾಭವಿರುವುದಾದರೆ, ಹಿಂದಕ್ಕೆಸರಿದಾಗನೂರಕ್ಕೊಂದುಪಾಲುಕ್ಷೋಭೆಯುಂಟಾಗುವಹಾಗಿದ್ದರೆಶತ್ರುವಿನಮೇಲೆಸಾಗಿಹೋಗಬಾರದು.

೯೩. ಅನರ್ಥಗಳುಸೂಜಿಯಮುಖದಂತೆಸೂಕ್ಷ್ಮವಾಗಿರುತ್ತವೆ. ಚಿಕ್ಕದಾದಸೂಜಿಯಮುಖದಮೂಲಕದಪ್ಪವಾದದಾರವುಪ್ರವೇಶಿಸುವಂತೆಚಿಕ್ಕಕಾರಣಗಳಿಂದಲೂದೊಡಡಅನರ್ಥಗಳುಂಟಾಗುತ್ತವೆ.

—-

ಯುಗ್ಯ[9]ಪುರುಷಾಪಚಯಃಕ್ಷಯೋಹಿರಣಯದಾನ್ಯಾಪಚಯೋವ್ಯಯಸ್ತಮಾತ್ಮನೋ[10]ಲಾಭಮಿಚ್ಛೇದ್ಯೇನಕ್ರವ್ಯಾದಇವಸಾಮಿಷೋಪರೈರವರುಧ್ಯೇತ || ೯೪ || ೧೩೨೨ ||

ಅರ್ಥ : ಯುಗ್ಯಪುರುಷ = ಪೊಱೆಯಂಪೊತ್ತುನೆಗಳ್ವಪುರುಷರ, ಅಪಚಯಃ = ಕೇಡು, ಕ್ಷಯಃ = ಕ್ಷಯಮೆಂಬುದು, ಹಿರಣ್ಯ = ಪೊನ್ನುಂ, ಧಾನ್ಯ = ಧಾನ್ಯಮೆಂಬಿವರ, ಅಪಚಯಃ = ಕೇಡು, ವ್ಯಯಃ = ವ್ಯಯಮೆಂಬುದು, ತಂ = ಆದಂ (ಯಥಾಲಾಭವನು) ಆತ್ಮನಃ = ತನಗೆಂದು, ಲಾಭಮಿಚ್ಛೇತ್‌ = ಲಾಭಮೆಂದುಬಗೆಗೆ, ಯೇನ = ಆವುದೊಂದು (ಆವುದೊಂದುಲಾಭದಿಂದ) ಹಿತಪುರುಷರಧನಧಾನ್ಯಕಾರಣಮಾಗಿ, ಸಾಮೀಷ = ಆಹಾರದೊಳ್ಕೂಡಿದ, ಕ್ರವ್ಯಾದಇವ = ಮಾಂಸಾಂಸಿಯಪ್ಪಮೃಗದಂತೆ, ಪರೈಃ = ಪೆಱರಿಂ, ನಾವರುಧ್ಯೇತ = ಸಿಲ್ಕಸಲ್ಪಡಂ || ಕ್ರೂರಮೃಗಂಮಾಂಸಮಂಬಿಟ್ಟುಪೋಗದೆಂತುಸಿಲ್ಕುಗುಮಂತೆಪುರುಷಂಧನಧಾನ್ಯಂಗಳ್ಕಾರಣಮಾಗಿಸಿಲ್ಕವೇಡೆಂಬುದುತಾತ್ಪರ್ಯಂ || ಬಂದುದುಗೊಳ್ವುದೆಂಬುದುತ್ತರವಾಕ್ಯಂ :

ಆಗತಮರ್ಥಂ[11]ಕೇನಾಪಿಕಾರಣೇನನಾವದೀರಯೇತ್|| ೯೫ || ೧೩೨೩ ||

ಅರ್ಥ : ಆಗತ = ಬಂದ, ಅರ್ಥಂ = ಅರ್ಥಮುಂ, ಕಾರಣೇನ = ಕಾರಣದಿಂ, ಕೇನಾಪಿ = ಆವುದೊಂದಱಿಂದಮುಂ, ನಾವದೀರಯೇತ್‌ = ಉದಾಸೀನಂಗೈಯದಿರ್ಕ್ಕೆ ||

ಯದೈವಾರ್ಥಾಗಮಸ್ತದೈವಸರ್ವತಿಥಿನಕ್ಷತ್ರಗ್ರಹಬಲಂ|| ೯೬ || ೧೩೨೪ ||

ಅರ್ಥ : ಯದೈವ = ಆಗಳೊರ್ಮೆ, ಅರ್ಥಾಗಮಃ = ಅರ್ಥದಬರವು, ತದೈವ = ಆಗಳೆ, ಸರ್ವಂ = ಎಲ್ಲಾ, ತಿಥಿ = ತಿಥಿಯುಂ, ನಕ್ಷತ್ರ = ನಕ್ಷತ್ರಮುಂ, ಗ್ರಹ = ಗ್ರಹಮುಮೆಂಬಿವಱ, ಬಲಂ = ಬಲಂ ||[12]ತಡೆಯಲ್ಬಂದರ್ಥಂಕಿಡುಗುಮೆಂಬುದುತಾತ್ಪರ್ಯಂ || ಅರ್ಥಮನಿಂತುಪಡೆಯಲಕ್ಕುಮೆಂಬುದಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

—-

೯೪. ಯೋಗ್ಯರಾದವರಕೇಡುಕ್ಷಯವು. ಹಿರಣ್ಯಧಾನ್ಯಇವುಗಳಕೇಡುವ್ಯಯವು. ಮಾಂಸವನ್ನುಹೊಂದಿರುವಕ್ರೂರಮೃಗವನ್ನುಇತರಕ್ಷುದ್ರಮೃಗಗಳುಸುತ್ತಲೂಮುತ್ತಿಕೊಳ್ಳುವಂತೆಇತರರುಸುತ್ತಲೂಮುತ್ತಿಕೊಂಡುಪೀಡಿಸದಿರುವಂತಹಲಾಭವನ್ನುಹೊಂದುವುದಕ್ಕಾಗಿತಾನುಇಚ್ಛಿಸಬೇಕು.

೯೫. ಬಂದಧನವನ್ನುಯಾವಕಾರಣದಿಂದಲೂತಿರಸ್ಕರಿಸಕೂಡದು.

೯೬. ಧನವುಬರುವಸಮಯವೇಶುಭತಿಥಿ. ನಕ್ಷತ್ರ, ಗ್ರಹಬಲಗಳಸಮಯ.

—-

ಗಜೇನಗಜಬಂಧನಮಿವಾರ್ಥೇನಾರ್ಥೋಪಾರ್ಜನಂಕೇವಲಾಭ್ಯಾಂ[13]ಬುದ್ಧಿಪುರುಷಕಾರಾಭ್ಯಾಂ|| ೯೭ || ೧೩೨೫ ||

ಅರ್ಥ : ಗಜೇನ = ಆನೆಯಂ, ಗಜಬಂಧನಮಿವ = ಆನೆಯಕಟ್ಟುವಂತೆ, ಅರ್ಥೇನ = ಅರ್ಥದಿಂದ, ಅರ್ಥೋಪಾರ್ಜನಂ = ಅರ್ಥಮನುಪಾರ್ಜಿಪುದು, ಕೇವಲಾಭ್ಯಾಂ = ಬಱಿಯ, ಬುದ್ಧಿಪುರುಷಕಾರಾಭ್ಯಾಂ = ಬುದ್ಧಿಯುಮುದ್ಯೋಗಮುಮೆಂಬಿವಱಿಂ, ನ = ಅರ್ಥೋಪಾರ್ಜನಮಾಗದು || ಪಲಂಬರೊಂದಾಗಲಿಂತುದಂಡಿಸುವುದೆಂಬುದುತ್ತರವಾಕ್ಯಂ :

ಮಹತೋಜನಸ್ಯಸಂಭೋಯೋತ್ಥಾನೇಸಂಘಾತವಿಘಾತೇನದಂಡಂಪ್ರಣಯೇತ್|| ೯೮ || ೧೩೨೬ ||

ಅರ್ಥ : ಜನಸ್ಯ = ಜನದ, ಮಹತಃ = ಪಿಱಿದರ (ಮಹಾಜನವು) ಸಂಬೋಯ = ನೆರವು, ಉತ್ಥಾನೇ = ಎದ್ದುಬರುವಾಗಲು (ಕೂಡಿಏಳಲು)ಸಂಘಾತವಿಘಾತೇನ = ನೆಱವನಳಿವುದಱಿಂ, ದಂಡಂ = ದಂಡಮಂ, ಪ್ರಣಯೇತ್‌ = ಮಾಳ್ಕೆ || ಸಬಲಂಬರ್ಗ್ಗಿಧದಿರಾಗಲಾಗದೆಂಬುದುತಾತ್ಪರ್ಯಂ || ಅದಕ್ಕೆಕಾರಣಂಪೇಳ್ವುದುತ್ತರವಾಕ್ಯಂ :

ಶತಮವಧ್ಯಂ[14]ಸಹಸ್ರಮದಂಡ್ಯಮಿತಿ|| ೯೯೧ || ೧೩೨೭ ||

ಅರ್ಥ : ಶತಂ = ನೂಱು, ಅವಧ್ಯಂ = ಕೊಲಲ್ಪಡದು, ಸಹಸ್ರಂ = ಸಾಯಿರಂ, ಅದಂಡ್ಯಮಿತಿ = ದಂಡಿಸಲ್ಪಡದೆಂಬುದು || ಕಾರಣದಿಂಇಂತಪ್ಪಭೂಮಿಯರಸುಳ್ಳುದೆಂಬುದುತ್ತರವಾಕ್ಯಂ :

ಸಾರಾಜನ್ವತೀಭೂಮಿರ್ಯಸ್ಯಾಂರಾಜಾಪರಪ್ರಣೇಯೋ[15]ವಾಸುರವೃತ್ತಿಃ|| ೧೦೦ || ೧೩೨೮ ||

ಅರ್ಥ : ಸಾ = ಆ, ಭೂಮಿಃ = ದೇಶಂ, ರಾಜನ್ವತೀ = ಅರಸನುಳ್ಳುದೆಂಬುದು, ಯಸ್ಯಾಂ = ಆವುದೊಂದಱೊಳ್, ಅಸುರವೃತ್ತಿಃ = ಅಸುರನನೆಗಳ್ತೆಯಂತಪ್ಪನೆಗಳ್ತೆಯನುಳ್ಳಂ, ಪರಪ್ರಣೇಯೋವಾ = ಪೆಱರಪೇಳ್ದುದುಗೆಯಂಮೇಣ್‌, ರಾಜಾ = ಅರಸಂ, ನ = ಅಲ್ಲ || ಪ್ರಜೆಯಂಪೀಡಿಸದೆಪರಾಧೀನನಾಗದೆಪ್ರತಿಪಾಲಿಸುವರಸನನಾಡುರಾಜನ್ವತಿಯೆನಿಸುಗುಮೆಂಬುದುತಾತ್ಪರ್ಯಂ || ಅರಸುವೃತ್ತಿಯೆಂಬನಂಪೇಳ್ವುದುತ್ತರವಾಕ್ಯಂ :

—-

೯೭. ಆನೆಯನ್ನುಆನೆಯಸಹಾಯದಿಂದಲೇಬಂಧಿಸುವಂತೆಧನವನ್ನುಧನದಿಂದಲೇಸಂಪಾದಿಸಬೇಕು. ಕೇವಲಬುದ್ಧಿಪೌರುಷಗಳಿಂದಲ್ಲ.

೯೮. ಬಹುಜನಗಳುಒಂದಾಗಿಅವರಸಂಘವನ್ನುಭಗ್ನಗೊಳಿಸಿದಂಡಿಸಬೇಕು.

೯೯. ನೂರಕ್ಕೆನೂರುಮಂದಿಯನೂಮರಣದಂಡನೆಗೆಗುರಿಮಾಡಬಾರದು. ಸಾವಿರಕ್ಕೆಸಾವಿರಮಂದಿಯನ್ನುದಂಡಿಸಬಾರದು.

೧೦೦. ಯಾವರಾಜ್ಯದಲ್ಲಿರಾಜನುಅಸುರೀವೃತ್ತಿಯನ್ನುಅನುಸರಿಸುವುದಿಲ್ಲವೋಅಥವಾಇತರರುಹೇಳಿದಂತೆನಡೆಯುವುದಿಲದಿಲ್ಲವೋಅದೇನಿಜವಾದರಾಜನುಳ್ಳರಾಜ್ಯ.

—-

ಅಪರೀಕ್ಷ್ಯಾರ್ಥಾಭಿಮಾನಪ್ರಾಣಹರೋಸೋsಸುರವೃತ್ತಿಃ|| ೧೦೧ || ೧೩೨೯ ||

ಅರ್ಥ : ಅಪರೀಕ್ಷ್ಯ = ವಿಚಾರಿಸದೆ, ಅರ್ಥ = ಅರ್ಥಮಂ, ಅಭಿಮಾನ = ಅಭಿಮಾನಮಂ, ಪ್ರಾಣಹರಃ = ಪ್ರಾಣಮೆಂದಿವಂಕೊಳ್ವಂ, ಯಃ = ಆವನೋರ್ವಂ, ರಾಜಾ = ಅರಸಂ, ಸಃ = ಆತಂ, ಅಸುರವೃತ್ತಿಯೆಂಬಂ || ದೋಷವಿಲ್ಲದೆನೋಯಿಸುವವರಸಂಗಮಸುರರ್ಗಂಭೇಧಮಿಲ್ಲಮೆಂಬುದುತಾತ್ಪರ್ಯಂ || ಪರಪ್ರಣೇಯನಂಪೇಳ್ವುದುತ್ತರವಾಕ್ಯಂ :

ಪರಕೋಪಪ್ರಸಾದಾನುವೃತ್ತಿಃಪರಪ್ರಣೇಯಃ|| ೧೦೧ || ೧೩೩೦ ||

ಅರ್ಥ : ಪರ = ಪೆಱರ, ಕೋಪ = ಮುಳಿಸುಂ, ಪ್ರಸಾದ = ಕಾರುಣ್ಯಮುಮೆಂದಿವಱ, ಅನುವೃತ್ತಿಃ = ಬೆಂಬಳಿಯನೆಗಳ್ತೆಯನುಳ್ಳಂ, ಪರಪ್ರಣೇಯಃ = ಪರಪ್ರಣೇಯೆಣೆಂಬ || ಪೆಱರ್ಮುಳಿಯೆಮುಳಿವನೊಸೆಯಲೊಸೆವಂಪರಪ್ರಣೇಯನೆಂಬುದುತಾತ್ಪರ್ಯಂ || ಆಳ್ದನಿಚ್ಛೆಯನಿಂತಪ್ಪುದಂಮಾಳ್ಪುದೆಂಬುದುತ್ತರವಾಕ್ಯಂ :

ತತ್ಸ್ವಾಮಿನಚ್ಛಂದಾನುವರ್ತನಂಶ್ರೇಯೋಯನ್ನಭವತ್ಯಾಯತ್ಯಾಮಹಿತಾಯ|| ೧೦೩ || ೧೩೩೧ ||

ಅರ್ಥ : ಸ್ವಾಮೀನಃ = ಆಳ್ದನ, ಛಂದಾನುವರ್ತನಂ = ಇಚ್ಛೆಯಂನೆಗಳ್ವುದು, ತತ್‌ = ಅದು, ಶ್ರೇಯಃಒಳ್ಳಿತ್ತು, ಆಯತ್ಯಾಂ = ಮೇಲೆ, ಯತ್‌ = ಆವುದೊಂದು, ಅಹಿತಾಯ = ಕ್ಲೇಶಕ್ಕೆಕಾರಣಂ, ನಭವತಿ = ಆಗದು | ಅಹಿತಮಂಮೇಲೆಮಾಳ್ಪಸ್ವಾಮಿಇಚ್ಛೆನಡೆಯವೇಡೆಂಬುದುತಾತ್ಪರ್ಯಂ || ಇಂತಪ್ಪರ್ಥಮಂಕೈಕೊಳ್ವುದೆಂಬುದುತ್ತರವಾಕ್ಯಂ :

ನಿರನುಬಂಧಮನರ್ಥಾನುಬಂಧಂಚಾರ್ಥಮನುಗೃಹ್ಣೀಯಾತ್[16]|| ೧೦೪ || ೧೩೩೨ ||

ಅರ್ಥ : ನಿರನುಬಂಧಂ = ಬಱಿದೆಪುಟ್ಟಿದ (ತನಗೆಯುಅವರಿಗೆಯುಅನುಬಂಧವಿಲ್ಲ) ಅನರ್ಥಾನುಬಂಧಂಚ = ಕಾರ್ಯಾನುಬಂಧವುಇಲ್ಲ, ಅರ್ಥಂ = ಅರ್ಥಮಂ, ಅನುಗೃಹ್ಣೀಯಾತ್‌ = ಕೈಕೊಳ್ಳಲಾಗದು || ಅನ್ಯಾಯದಿಂಬಂದರ್ಥಮಂಕೈಕೊಳಲಾಗದೆಂಬುದುತಾತ್ಪರ್ಯಂ || ಈಯರ್ಥಮಂವಿಶೇಷಿಸಿಪೇಳ್ವುದುತ್ತರವಾಕ್ಯಂ :

—-

೧೦೧. ಸರಿಯಾಗಿವಿಚಾರಿಸದೆಅರ್ಥವನ್ನೂಮಾನವನ್ನೂಪ್ರಾಣವನ್ನೂಅಪಹರಿಸುವವನುಆಸುರೀವೃತ್ತಿಯುಳ್ಳರಾಜನು.

೧೦೨. ಇತರರಕೋಪವನ್ನೂಅನುಗ್ರಹವನ್ನೂಅನುಸರಿಸುವರಾಜನುಪರಪ್ರಣೇಯನು.

೧೦೩. ಭವಿಷ್ಯತ್ತಿನಲ್ಲಿಅಹಿತವಾಗದಂಥಪ್ರಭುವಿನಇಚ್ಛೆಯನ್ನುಅನುಸರಿಸುವುದುಶ್ರೇಯಸ್ಕರ.

೧೦೪. ತನಗೆಸಂಬಂಧಿಸದ, ಅನರ್ಥಕಾರಿಯಾದಕಾರ್ಯವನ್ನುಕೈಗೊಳ್ಳಬಾರದು.

—-

ನಾಸಾವರ್ಥೋ[17]ಯತ್ರಾಯತ್ಯಾಂಭವತಿಮಹಾನನರ್ಥಾನುಬಂಧಃ|| ೧೦೫ || ೧೩೩೩ ||

ಅರ್ಥ : ಅಸೌ = ಅದು, ಅರ್ಥಃ = ಅರ್ಥಂ, ನ = ಅಲ್ಲದು, ಯತ್ರ = ಎಲ್ಲಿ, ಅಯತ್ಯಾಂ = ಮೇಲೆ, ಮಹಾನ್‌ = ಪಿರಿದಪ್ಪ, ಅನರ್ಥಾನುಬಂಧಃ = ಕ್ಲೇಶದತೊಡರ್ಪ್ಪುಂ, ಭವತಿ = ಅಕ್ಕುಂ || ಅರ್ಥಲಾಭದಭೇದಮಂಪೇಳ್ವುದುತ್ತರವಾಕ್ಯಂ :

ಲಾಭಸ್ತ್ರಿವಿಧೋನವೋಭೂತಪೂರ್ವಃಪೈತ್ರ್ಯಶ್ಚ|| ೧೦೬ || ೧೩೩೪ ||

ಅರ್ಥ : ಲಾಭಃ = ಲಾಭಂ, ತ್ರಿವಿಧಃ = ಮೂದೆಱಂ, ನವಃಪೊಸತೆಂದುಂ, ಭೂತಪೂರ್ವಃ = ಮುನ್ನಾದುದೆಂದುಂ, ಪೈತ್ರ್ಯಶ್ಚ = ತಂದೆಯಿಂದಾದು (ಅನ್ವಯ)ಮೆಂದಿಂತು || ಚೌರ್ಯಾದಿಗಳೆಂಬುದುದುಲಾಭಮಲ್ಲೆಂಬುದುತಾತ್ಪರ್ಯಂ ||

ಇತಿಷಾಡ್ಗುಣ್ಯಸಮುದ್ದೇಶ || ೨೮ ||[18]

ಸಮುದ್ದೇಶದವಾಕ್ಯಂಗಳು || ೧೦೬ || ಒಟ್ಟು || ೧೩೪೧ ||

—-

೧೦೫. ಭವಿಷ್ಯದಲ್ಲಿದೊಡ್ಡಅನರ್ಥವನ್ನುಂಟುಮಾಡುವಕಾರ್ಯವುಕಾರ್ಯವಲ್ಲ.

೧೦೬. ಹೊಸದು, ಮೊದಲುಗಳಿದ್ದುಮತ್ತುಪಿತ್ರಾರ್ಜಿತಎಂದುಲಾಭವುಮೂರುವಿಧ.

—-

 

[1]ಮೈ. ಈಮತ್ತುಮುಂದಿನವಾಕ್ಯವುಒಂದರಲ್ಲಿಸೇರಿವೆ.

[2]ಚೌ. ಈಮುಂದಿನವಾಕ್ಯವಿಲ್ಲ.

[3]ಮೈ. ಸಹಾಯಾನುಯಾಯಿ.

[4]ಉಳ್ಳದಎಂದುಓದಬೇಕು.

[5]ಚೌ. ಈವಾಕ್ಯವಿಲ್ಲ.

[6]ಈವಾಕ್ಯಹಾಗೂವಿವರಣೆಸ್ಪಷ್ಟವಿಲ್ಲ.

[7]ಚೌ. ಈವಾಕ್ಯವಿಲ್ಲ.

[8]ಮೈ. ಮಹತ್‌ಸೂತ್ರಜಾಲಂ.

[9]ಮೈ. ಈವಾಕ್ಯವುಮೂರಾಗಿವಿಭಜಿಸಲ್ಪಟ್ಟಿದೆ. ಮೈ. ಯೋಗ್ಯಪುರುಷಾ. ಚೌ. ನಪುಣ್ಯಪುರುಷಾ

[10]ಚೌ. ವ್ಯಯಃಶರೀರಸ್ತಯ (ಏವಂ) ಆತ್ಮನೋ.

[11]ಮೈ. ಗೃಹಾಗತಮರ್ಥಂಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಸೇರಿವೆ.

[12]ಈವಾಕ್ಯಸ್ಪಷ್ಟವಿಲ್ಲ.

[13]ಚೌ. ನ. ಕೇವಲಾಭ್ಯಾಂಇತ್ಯಾದಿಭಾಗವುಮುಂದಿನವಾಕ್ಯದಲ್ಲಿಸೇರಿದೆ.

[14]ಮೈ., ಚೌ. ಈವಾಕ್ಯವುಹಿಂದಿನವಾಕ್ಯದಲ್ಲಿಯೇಸೇರಿದೆ.

[15]ಚೌ. ಪರಪ್ರಣೇಯೋಎಂಬಪದವುಮುಂದಿನವಾಕ್ಯದಲ್ಲಿಸೇರಿದೆ. ಮೈ. ನಾಸುರವೃತ್ತಿಃಪರಪ್ರಣೀಯಶ್ಚರಾಚಾ.

[16]ಮೈ. ನ. ಗೃಹ್ಮೀಯಾತ್‌, ಟೀಕೆಯಲ್ಲಿವಿವರಿಸಿದಂತೆಈಪಾಠವೇಸರಿಯಾದುದು.

[17]ಚೌ. ನಾಸಾವರ್ಥೋಧನಾಯ.

[18]ಇದು೨೯ಎಂದಿರಬೇಕು.