ಮುಂದೆಪೇಳ್ವರಾಜಗುಣಷಡ್ಗುಣೋಪಯೋಗಿಯಪ್ಪಶಮವ್ಯಾಯಾಮಮೆಂಬೆಱಡಱತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ಶಮವ್ಯಾಯಾಮೌ[1]ಯೋಗಕ್ಷೇಮಯೋರ್ಯೋನಿಃ|| ೧ || ೧೨೨೯ ||

ಅರ್ಥ : ಶಮ = ಶಮಮುಂ, ವ್ಯಾಯಾಮೌ = ವ್ಯಾಯಾಮಮುಮೆಂಬೆಱಡು, ಯೋಗಃ = ಫಲಪ್ರಾಪ್ತಿಯುಂ, ಕ್ಷೇಮಯೋಃ = ಪ್ರಾಪ್ತಫಲಭೋಗದರಕ್ಷೆಯುಮೆಂಬಿವಕ್ಕೆ, ಯೋನಿಃ = ವ್ಯತಿಕ್ರಮದಿಂಕಾರಣಂಗಳ್ || ಫಲಮನೆಯ್ದಿಸುವವ್ಯಾಪಾರಂವ್ಯಾಯಾಮಂಫಲಮನನುಭವಿಸುವಲ್ಲಿವಿಘ್ನಮನನುಭವಿಸುವಲ್ಲಿವಿಘ್ನಮನುಪಶಮಿಪುದುವಶಮಮೆಂಬುದುತಾತ್ಪರ್ಯಂ || ವ್ಯಾಯಾಮದಲಕ್ಷಣಮಂಪೇಳ್ವುದುತ್ತರವಾಕ್ಯಂ :

ಕರ್ಮಾರಂಭಾಣಾಂ[2]ಯೋಗಾರಾಧನೋವ್ಯಾಯಾಮಃ|| ೨ || ೧೨೩೦ ||

ಅರ್ಥ : ಕರ್ಮಾರಂಭಣಾಂ = ಪೊನ್ನ-ರನ್ನದಕಣಿದುರ್ಗಸೇತುಬಂಧಾದಿಗಳಖನನಾದಿವ್ಯಾಪಾರಂಗಳ, ಯೋಗಃ = ಸ್ವರ್ಣರತ್ನದುರ್ಗಾದಿಫಲಂಗಳ, ಆರಾಧನಃ = ಸಾಧಿಪನೆಗಳ್ತೆ, ವ್ಯಾಯಾಮಃ = ವ್ಯಾಯಾಮಮೆಂಬುದು || ವ್ಯವಸಾಯವಿಶೇಷದಿಂಫಲರೂಪಯೋಗರೂಪಮೆಂಬುದುತಾತ್ಪರ್ಯಂ[3] || ಶಮದಲಕ್ಷಣಮಂಪೇಳ್ವುದುತ್ತರವಾಕ್ಯಂ :

ಕರ್ಮಫಲೋಪಭೋಗಾನಾಂಕ್ಷೇಮಸಾಧನಃಶಮ|| ೩ || ೧೨೩೧ ||

ಅರ್ಥ : ಕರ್ಮಫಲೋಪಭೋಗಾನಾಂ = ಆವ್ಯವಸಾಯಫಲಮಪ್ಪಸ್ವರ್ಣರತ್ನದುರ್ಗಸುಖಫಲಂಗಳನನುಭವಿಸುವುದಕ್ಕೆಕ್ಷೇಮಸಾಧನಃ = ಬಾಧೆಯಿಲ್ಲದುದಂಸಾಧಿಸುವವ್ಯವಸಾಯಂ, ಶಮಃ = ಶಮಮೆಂಬುದು || ಫಲೋಪಭೋಗಾದಿಗಳ್ಗೆಶತ್ರು-ಚೋರಾದಿಗಳಿಂದಪ್ಪಬಾಧೆಯನಾಗಲೀಯದುದೇಶಮಮೆಂಬುದುತಾತ್ಪರ್ಯಂ || ಫಲಂಗಳ್ದೈವಮಾನುಷಾಧೀನಂಗಳುಮವಱೊಳ್ದೈವಲಕ್ಷಣಂಪೇಳ್ವುದುತ್ತರವಾಕ್ಯಂ :

—-

. ಶಮವುಕ್ಷೇಮಕ್ಕೂವ್ಯಾಯಾಮವುಯೋಗಕ್ಕೂಕಾರಣಗಳಾಗುತ್ತವೆ.

. ಕೆಲಸಗಳನ್ನುಪ್ರಾರಂಭಿಸುವಯೋಗಕ್ಕೆಸಾಧನವಾದದ್ದುವ್ಯಾಯಾಮ.

. ಸಾಧಿಸಿದಕೆಲಸದಫಲಗಳನ್ನುಬಾದೆಯಿಲ್ಲದೆಅನುಭವಿಸುವುದಕ್ಕೆಬೇಕಾದಕ್ಷೇಮಕ್ಕೆಸಾಧನವಾದದ್ದು.

—-

[4]ದೈವಂಧರ್ಮಾಧರರ್ಮೌ|| ೪ || ೧೨೩೨ ||

ಅರ್ಥ : ದೈವಂ = ದೈವಮೆಂಬುದು, ಧರ್ಮಾಧರ್ಮೌ = ಪುಣ್ಯಪಾಪಂಗಳು || ಮಾನುಷಲಕ್ಷಣಂಪೇಳ್ವುದುತ್ತರವಾಕ್ಯಂ :

ಮಾನುಷಂನಯಾನಯೌ|| ೫ | ೧೨೩೩ ||

ಅರ್ಥ : ಮಾನುಷಂ = ಮನುಷ್ಯವ್ಯಾಪಾರಂ, ನಯಾನಯೌ = ನೀತಿಯುಮನೀತಿಯುಮೆಂಬಿವು | ಅವೆಱಡಱಫಲಮಂಪೇಳ್ವುದುತ್ತರವಾಕ್ಯಂ :

ದೈವಮಾನುಷಂಕರ್ಮಲೋಕಂಯೋಜಯತಿ[5]|| ೬ || ೧೨೩೪ |
(ತಚ್ಚಿಂತ್ಯಮಚಿಂತ್ಯಂ?)[6]

ಅರ್ಥ : ದೈವಂ = ಪುಣ್ಯಪಾಪಮಪ್ಪ, ಮಾನುಷಂಚ = ನಯನಯಮಪ್ಪ, ಕರ್ಮ = ವ್ಯಾಪಾರಂ, ಲೋಕಂ = ಜನಮಂ, ಯೋಜಯತಿ = ನಡೆಯಿಸುಗುಂ || ಪುಣ್ಯ-ಪಾಪ, ನಯ-ದುರ್ನಯಗಳಾಧೀನಂಲೋಕವರ್ತನೆಯೆಂಬುದುತಾತ್ಪರ್ಯಂ || ಅವಱೊಳಿದುಮಾಡಲ್ಬರ್ಕುಮಿದುಮಾಡಲ್ಬಾರದೆಂಬುದುತ್ತರವಾಕ್ಯಂ :

ತಚ್ಚಿಂತಮಚಿಂತ್ಯಂ|| ೭ || ೧೨೩೫ ||

ಅರ್ಥ : ತತ್ = ಆಮಾನುಷವ್ಯಾಪಾರಂ, ಚಿಂತ್ಯಂವಿಚಾರಿಸಲ್ಬಕ್ಕುಂ, ಅಚಿಂತ್ಯಂ = ವಿಚಾರಿಸಲ್ಬಾರದು || ದೈವಂಮಾನುಷ್ಯಾಧೀನಮಲ್ಲೆಂಬುದುತಾತ್ಪರ್ಯಂ || ಇಂತಪ್ಪುದುಪೂರ್ವಾರ್ಜಿತಶುಭಾಶುಭಕರ್ಮಾಯತ್ತೆಮೆಂಬುದುತ್ತರವಾಕ್ಯಂ :

ಅತರ್ಕಿತೋಪಸ್ಥಿತಾರ್ಥನರ್ಥ[7]ಸಂಬಂಧೋದೈವಾಯತ್ತಃ|| ೮ || ೧೨೩೬ ||

ಅರ್ಥ : ಅತರ್ಕಿತೋಪಸ್ಥಿತ = ಇಂತುಮಾಳ್ಪೆನೆಂಬನಡೆಯಮೆಯ್ದದಅರ್ಥ = ಒಳ್ಪು, ಅನರ್ಥ= ಕೇಡುಮೆಂಬಿವಱ, ಸಂಬಂಧಃ = ಪೊರ್ದುಗೆ, ದೈವಾಯತ್ತಂ = ದೈವಾಧೀನಂ || ಬಯಸದೆಯುಮಾದಶುಭಕರ್ಮೋಪಾಯದಿಂ, ಶುಭಾದಿಗಳನ್ನೊಲ್ಲೆದಿಂದೊಡಶುಭಕರ್ಮೋದಯದಿಂದುಃಖಾದಿಗಳಪ್ಪುವೆಂಬುದುತಾತ್ಪರ್ಯಂ || ಇಂತಪ್ಪದುಮನುಷ್ಯಾಧೀನಮೆಂಬುದುತ್ತರವಾಕ್ಯಂ :

—-

. ಧರ್ಮಾಧರ್ಮಗಳಅಂದರೆಪುಣ್ಯಪಾಪಗಳಫಲವುದೈವಾಧೀನ.

. ನಯ, ಅನಯಗಳುಅಂದರೆನೀತಿ, ಅನೀತಿಗಳುಮನುಷ್ಯಾಧೀನವಾದವು.

. ದೈವವೂಮನುಷ್ಯಕರ್ಮವೂಲೋಕವನ್ನುನಡೆಸುತ್ತವೆ.

. ಮಾನುಷವ್ಯಾಪಾರವುವಿಚಾರಕ್ಕೆನಿಲುಕುವಂಥದು. ದೈವವುವಿಚಾರಕ್ಕೆನಿಲುಕದ್ದು.

. ಊಹಿಸುವುದಕ್ಕೆಅಸಾಧ್ಯವಾದಪಥದಲ್ಲಿನಡೆಯುವಅರ್ಥ, ಅನರ್ಥಗಳಸಂಬಂಧವುದೈವಾಧೀನ.

—-

ಬುದ್ಧಿಪೂರ್ವಃಹಿತಾಹಿತಪ್ರಾಪ್ತಿಪರಿಹಾರಸಂಬಂಧೋಮಾನುಷಾಯತ್ತಃ|| ೯ || ೧೨೩೭ ||

ಅರ್ಥ : ಬುದ್ಧಿಪೂರ್ವಃ = ಇಂತುಮಾಳ್ಪೆನೆಂದುಮಾಡಲಾದ, ಹಿತಃ = ಹಿತಮುಂ, ಅಹಿತಂ = ಅಹಿತಮುಮೆಂಬಿವಱಅನುಕ್ರಮದಿಂ, ಪ್ರಾಪ್ತಿ = ಎಯ್ದುಗೆಯುಂ, ಪರಿಹಾರಃ = ಪರಿಹರಿಸುವುದುಮೆಂಬಿಱ, ಸಂಬಂಧಃ = ಕೊಟಂ, ಮಾನುಷಾಯತ್ತಃ = ಮನುಷ್ಯಾಧೀನಂ || ದೈವಸಹಾಯದಿಂದಪ್ಪವ್ಯವಸಾಯದಿಂದಪ್ಪವ್ಯವಸಾಯದಿಂಹಿತಮನೆಯ್ದಲಹಿತಮಂಪರಿಹರಿಸಲ್‌ ಬರ್ಪುದೆಂಬುದುತಾತ್ಪರ್ಯಂ || ವ್ಯವಸಾಯಮಿಲ್ಲದಿರಲಾಗದೆಂಬುದುತ್ತರವಾಕ್ಯಂ :

ಸತ್ಯಪಿದೈವೇsನುಕೂಲೇನಿಷ್ಕರ್ಮಣೋಭದ್ರಮಸ್ತಿ|| ೧೦ || ೧೨೩೮ ||

ಅರ್ಥ : ಸತ್ಯಪಿದೈವೇಅನುಕೂಲೇ = ದೈವಮುಳ್ಳೊಡಂ, ನಿಷ್ಕರ್ಮಣಃ = ವ್ಯವಸಾಯಮಿಲ್ಲದಂಗೆ, ಭದ್ರಂ= ಸುಖಂ, ನಾಸ್ತಿ = ಇಲ್ಲ || ಉದ್ಯೋಗಮಿಲ್ಲದಿರಲಾಗದೆಂಬುದುತಾತ್ಪರ್ಯಂ || ಈಯರ್ಥಮಂವಿಶೇಷಿಸಿಪೇಳ್ವುದುತ್ತರವಾಕ್ಯಂ :

ನಖಲುದೈವಮನೀಹಮಾನಸ್ಯ[8]ಅಗ್ರೇಕೃತಮಪ್ಯನ್ನಂಮುಖೇಪ್ರವೇಶಯತಿ|| ೧೧ || ೧೨೩೯ ||

ಅರ್ಥ : ಅನೀಹಮಾನಸ್ಯ = ವ್ಯವಸಾಯಂಗೆಯ್ಯದನ, ಅಗ್ರೇಕೃತಮಪಿ = ಮುಂದಿರಿಸಿದುದುಮಂ, ಅನ್ನಂ = ಆಹಾರಮುಂ, ಮುಖೇ = ಮುಖದೊಳ್‌ (ಬಾಯಲ್ಲಿ) ಖಲು = ನೆಟ್ಟನೆ, ದೈವಂ = ದೈವಂ, ನಪ್ರವೇಶಯತಿ = ಇಕ್ಕದು (ಊಡದು)

—-

. ಬುದ್ಧಿಪೂರ್ವಕವಾಗಿಮಾಡಲಾದಹಿತಅಹಿತಗಳನ್ನುಹೊಂದುವುದು. ಪರಿಹರಿಸುವುದುಮನುಷ್ಯಾಧೀನವು.

೧೦. ದೈವವುಅನುಕೂಲವಾಗಿದ್ದರೂಪುರುಷಪ್ರಯತ್ನವಿಲ್ಲದೆಸುಖವಿಲ್ಲ.

೧೧. ದೈವವನ್ನೇನಂಬಿಕೆಲಸಮಾಡದೆಕುಳಿತವನಿಗೆಮುಂದಿರಿಸಿದಅನ್ನವನ್ನುದೈವವುಬಾಯಲ್ಲಿಹಾಕುವದಿಲ್ಲ.

—-

ಹಿದೈವಮಾಲಂಬ (ಮವಲಂಬ್ಯ) || ೧೨ || ೧೨೪೦ || ಮಾನಸ್ಯಧನುಃಸ್ವಯಮೇವಶರಾನ್‌ ಸಂಧತ್ತೇ

ಅರ್ಥ : ದೈವಂ = ದೈವಮಂ, ಆಲಂಬಮಾನಸ್ಯ (ಅವಲಂಬ್ಯಮಾನಸ್ಯ) = ಆಧಾರಂಮಾಡುತಿರ್ದನ, ಧನುಃ = ಬಿಲ್ಲು, ಸ್ವಯಮೇವ = ತಾನೇ, ಶರಾನ್‌ = ಅಂಬುಗಳಂ, ನಹಿಸಂಧತ್ತೇ = ತುಡುವುದಲ್ಲದು || ಈಎಱಡಕ್ಕಮುತ್ತರವಾಕ್ಯಂ :

ಪೌರುಷಾಲಂಬಿನೋsರ್ಥಾನರ್ಥಯೋಃ[9]ಸಂದೇಹೋಏವಾನರ್ಥೋದೈವಪರಸ್ಯ|| ೧೩ || ೧೨೪೧ ||

ಅರ್ಥ : ಪೌರುಷಾಲಂಬಿನಃ = ವ್ಯವಸಾಯದಮೇಲೆಬಿರ್ದಿರ್ಪಂಗೆ, ಅರ್ಥ = ಕಾರ್ಯಮುಂ, ಅನರ್ಥಯೋಃ = ಕಾರ್ಯಹಾನಿಎಂಬಿವಱೊಳ್‌, ಸಂದೇಹಃ = ಆವುದಹುದೆಂಬುದುಸಂಶಯಮಕ್ಕುಂ, ದೈವಪರಸ್ಯ = ದೈವಮೇಮುಖ್ಯಮಾಗಿರ್ಪಂರ್ಗೆ, ಅನರ್ಥ = ಕೇಡು, ನಿಶ್ಚಿತಃ = ನಿಶ್ವಯಿಸಲ್ಪಟ್ಟುದೇ || ದೈವ-ಪೌರುಷಂಗಳೊಂದೊಂದಕ್ಕೆಸಹಾಯಂಗಳೆಂಬುದುತ್ತರವಾಕ್ಯಂ :

ಆಯುರೌಷಧಯೋರಿವದೈವಪೌರುಷಯೋಃಪರಸ್ಪರಾನುಬಂಧಃಸಮೀಹಿತಂಸಾಧಯತಿ[10]|| ೧೪ || ೧೨೪೨ ||

ಅರ್ಥ : ಆಯುರೌಷಧಯೋರಿವ = ಆಯುಷ್ಯಮುಮೌಷಧಮುಮೆಂಬೀಎಱಡಱಕೂಟಮೆಂತಂತೆ, ದೈವಪೌರುಷಯೋಃ = ದೈವಮುಂಪೌರುಷಮೆಂಬಿವಱ, ಪರಸ್ಪರಾನುಬಂಧಃ = ಒಂದೊಂದಱಕೂಟಂ, ಸಮೀಹಿತಂ = ಇಷ್ಟಮುಂ, ಸಾಧಯತಿ = ಸಾಧಿಸುಗುಂ || ದೈವಮಿಲ್ಲದನಪೌರುಷಂ, ಪೌರುಷಮಿಲ್ಲದನದೈವಂನಿಷ್ಫಲಮೆಂಬುದುತಾತ್ಪರ್ಯಂ || ದೈವಮೆನಿಸಿದಪುರೋಪಾರ್ಜಿತಕರ್ಮಮಿಂತುಮಾಳ್ಕೆಂಬುದುತ್ತರವಾಕ್ಯ :

—-

೧೨. ದೈವವನ್ನೇನಂಬಿದವನಧನುಸ್ಸುತಾನಾಗಿಯೇಬಾಣಪ್ರಯೋಗಮಾಡಲಾರದು.

೧೩. ಪುರುಷಪ್ರಯತ್ನವನ್ನುಅವಲಂಬಿಸಿದವನಿಗೆಲಾಭನಷ್ಟಗಳಬಗ್ಗೆಸಂದೇಹವಿರಬಹುದು. ಆದರೆದೈವವನ್ನೇನಂಬಿದವನಿಗೆಅನರ್ಥವುನಿಶ್ಚಿತ.

೧೪. ಆಯಸ್ಸು, ಔಷಧಗಳಂತೆದೈವಕೃಪೆ, ಪುರುಷಪ್ರಯತ್ನಗಳಪರಸ್ಪರಸಂಬಂಧಗಳುಒಳ್ಳೆಯದನ್ನುಸಾಧಿಸಲುಸಹಾಯಕವಾಗುತ್ತವೆ.

—-

ಅನುಷ್ಠೀಯಮಾನಸ್ವಫಲಮನುಭಾವಯನ್ಕಶ್ಚಿದ್ಧರ್ಮೋಧರ್ಮಮನುಬಧ್ನಾತ್ಯಧರ್ಮಮುಭಯ[11]ಮನುಭವಂ[12]ವಾ|| ೧೫ || ೧೨೪೩ ||

ಅರ್ಥ : ಅನುಷ್ಠೀಯಮಾನಃ = ನೆಗಳೆಪಡುತ್ತಿರ್ದ, ಕಶ್ಚಿತ್‌ = ಆವುದಾನುಮೊಂದು, ಧರ್ಮಃ = ಧರ್ಮಮುಂ, ಸ್ವಫಲಂ = ತನ್ನಫಲಮಂ, ಅನುಭಾವಯನ್‌ = ಊಡುತ್ತಿರ್ದುದು, ಧರ್ಮಂ = ಪುಣ್ಯಮಂ, ಅನುಬಧ್ನಾತಿ = ಕಟ್ಟುಗುಂ, ಅಧರ್ಮಂ = ಪಾಪಮಂಕಟ್ಟುಗುಂ, ಉಭಯಂ = ಪುಣ್ಯಪಾಪಂಗಳಂಸಮನಾಗಿಕಟ್ಟುಗುಂ, ಅನುಭಯಂವಾ = ಎರಡುಮಲ್ಲದುದಂಮೇಣ್‌, ಮಿಶ್ರಮಾಗಿಕಟ್ಟುಗುಂ || ಪುಣ್ಯಾನುಬಂಧಿ, ಕ್ವಚಿತ್‌ಪುಣ್ಯಂ, ಪಾಪಾನುಬಂಧಿ, ಕ್ವಚಿತ್‌ ಪುಣ್ಯಂಸಮಪುಣ್ಯಪಾಪಾನುಬಂಧಿ, ಕ್ವಚಿತ್‌ ಪುಣ್ಯಂಹೀನಾಧಿಕಪುಣ್ಯಪಾಪಮಿಶ್ರಾನುಬಂಧಿಯೆಂಬುದುತಾತ್ಪರ್ಯಂ || ಅಧರ್ಮಮಿಂತುಮಾಳ್ಕೆಂಬುದುತ್ತರವಾಕ್ಯಂ :

[13]ಏವಮಧರ್ಮೋsಪಿ|| ೧೬ || ೧೨೪೪ ||

ಅರ್ಥ : ಅರ್ಧರ್ಮೋsಪಿ = ಪಾಪಮುಂ, ಏವಂ = ಇಂತುಟು || ಪಾಪಂತನ್ನಫಲಮಪ್ಪದುಃಖಮನೂಡುತ್ತಿರ್ದುದಾಗಿ, ಕ್ವಚಿತ್‌ ಪುಣ್ಯಾನುಬಂಧಿ, ಕ್ವಚಿತ್‌ ಪಾಪಾನುಬಂಧಿ, ಕ್ವಚಿತ್‌ ಸಮಪುಣ್ಯಪಾಪಾನುಬಂಧಿ, ಕ್ವಚಿತ್‌ ಹೀನಾಧಿಕಪುಣ್ಯಪಾಪಮಿಶ್ರಾನುಬಂಧಿಯೆಂಬುದುತಾತ್ಪರ್ಯಂ || ನಯಾನಯಸ್ವರೂಪಮಂಪೇಳ್ವುದುತ್ತರವಾಕ್ಯಂ :

[14]ಯೋಗಕ್ಷೇಮಯೋರ್ನಿಷ್ಪತ್ಯುಪಾಯೋನಯೋವಿಪತ್ತಿಹೇತುರನಯಃ|| ೧೭ || ೧೨೪೫ ||

ಅರ್ಥ : ಯೋಗಕ್ಷೇಮಯೋಃ = ಫಲದೆಯ್ದುಗೆಯೆಯ್ದದಫಲಮಂರಕ್ಷಿಸುವುದುಮೆಂದಿವಱ, ನಿಸ್ಪತ್ಯುಪಾಯಃ = ತೀರ್ಚುವಉಪಾಯಂ, ನಯಃ = ನಯಮೆಂಬುದು, ವಿಪತ್ತಿಹೇತುಃ = ಆಎಱಡಱಕೇಡಿಂಗೆಕಾರಣಂ, ಅನಯಃ = ದುರ್ನಯಮೆಂಬುದು || ಫಲಪ್ರಾಪ್ತಿಯಂ ಪ್ರಾಪ್ತರಕ್ಷಣಮಿಲ್ಲದುದುನೀತಿಯಲ್ಲೆಂಬುದುತಾತ್ಪರ್ಯಂ || ಕ್ಷತ್ರಪುತ್ರಂಶಕ್ತಿತ್ರಯಾನ್ವಿತಂತ್ರಿಪುರುಷಮೂರ್ತಿಯೆಂಬುತ್ತರವಾಕ್ಯಂ :

—-

೧೫. ಆಚರಿಸಲಾಗುವಧರ್ಮಾಧರ್ಮಗಳುತಮ್ಮತಮ್ಮಫಲಗಳನ್ನುಉಂಟುಮಾಡುತ್ತ, ಧರ್ಮವುಪುಣ್ಯಫಲವನ್ನು, ಅರ್ಧರ್ಮವುಪಾಪಫಲವನ್ನುಕೂಡಿಡುತ್ತವೆ. ಧರ್ಮಾಧರ್ಮಗಳೆರಡೂಸೇರಿದ್ದುಮಿಶ್ರಫಲವನ್ನುಂಟುಮಾಡುತ್ತವೆ.

೧೬. ಅಧರ್ಮವೂ (ಪಾಪವೂ)ಹೀಗೆಯೇ.

೧೭. ಯೋಗಕ್ಷೈಮಗಳಸಿದ್ಧಿಗೆಕಾರಣವಾದದ್ದುನೀತಿ, ವಿಪತ್ತಿಗೆಕಾರಣವಾದ್ದುಅನೀತಿ.

—-

ತ್ರಿಪುರುಷಮೂರ್ತಿತ್ವಾನ್ನಭೂಭುಜಃಪರಂಪ್ರತ್ಯಕ್ಷಂದೈವಮಸ್ತಿ|| ೧೮ || ೧೨೪೬ ||

ಅರ್ಥ : ತ್ರಿಪುರುಷಮೂರ್ತಿಶವಾತ್‌ = ತ್ರಿಪುರುಷಾಕಾರವಪ್ಪುದಱಿಂ, ಭೂಭುಜಃ = ಅರಸನತ್ತಣಿಂ, ಪರಂ = ಪೆಱತು, ಪ್ರತ್ಯಕ್ಷಂದೈವಂ = ಕಾಣಲ್‌ ಬರ್ಪದೈವಂ, ನಾಸ್ತಿ = ಇಲ್ಲ || ತ್ರಿಪುರುಷಮೂರ್ತಿತ್ವಮಂವಿಶೇಷಿಸಿಪೇಳ್ವುದುತ್ತರವಾಕ್ಯಂ :

ಪ್ರತಿಪನ್ನಃಪ್ರಥಮಾಶ್ರಮಃ[15]ಪರೇವವ್ರತಬ್ರಹ್ಮಣಿನಿಷ್ಣಾತಮತಿರುಪಾಸಿತಗುರುಕುಲಃಸಮ್ಯಗ್ವಿದ್ಯಾಯಾಮಧೀತೀಕೌಮಾರಂವಯೋsಲಂಕುರ್ವನ್ಕ್ಷತ್ರಪುತ್ರೋಭವತಿಬ್ರಹ್ಮಾ|| ೧೯ || ೧೨೪೭ ||

ಅರ್ಥ : ಪ್ರತಿಪನ್ನಃ = ಪೊರ್ದಿದ, ಪ್ರಥಮಾಶ್ರಮಃ = ಬ್ರಹ್ಮಚರ್ಯಾಶ್ರಮನುಳ್ಳಂ, ಪರೇವವ್ರತಬ್ರಹ್ಮಣಿ = ಪರಮಾತ್ಮತತ್ವದೊಳ್‌, ನಿಷ್ಣಾತಮತಿಃ = ಕುಶಲಬುದ್ಧಿಯಪ್ಪಂ, ಉಪಾಸಿತಗುರುಕುಲಃ = ತಾಯುಂತಂದೆವಿರುಂಕುಲವೃದ್ಧರುಮೆಂದಿವಱಶಿಕ್ಷೆಯಿಂವರ್ತಿಸಿದ, ಸಮ್ಯಗ್ವಿದ್ಯಾಯಾಂ = ಆತ್ಮಹಿತಮಪ್ಪವಿದ್ಯೆಯೊಳ್, ಅಧೀತೀ = ಅಧ್ಯಯನಮನುಳ್ಳಂ, ಕೌಮಾರಂವಯಃ = ಕುಮಾರಪ್ರಾಯಮಂ, ಅಲಂಕುರ್ವನ್‌ = ಓಪವಿಡುತ್ತಿರ್ದಂ, ಕ್ಷತ್ರಪುತ್ರಃ = ಅರಸುಮಗಳಂ, ಬ್ರಹ್ಮಾ = ಬ್ರಹ್ಮಂ, ಭವತಿ = ಅಕ್ಕುಂ ||

ಸಂಜಾತರಾಜ್ಯಲಕ್ಷ್ಮೀದೀಕ್ಷಾಭಿಷೇಕಂಸ್ವೈರ್ಗುಣೈಃಪ್ರಜಾಸ್ವನುರಾಗಂಜನಯಂತಂರಾಜಾನಂನಾರಾಯಣಮಾಹುಃ|| ೨೦ || ೧೨೪೮ ||

ಅರ್ಥ : ಸಂಜಾತ = ಆದ, ರಾಜ್ಯಲಕ್ಷ್ಮೀದೀಕ್ಷಾಭಿಷೇಕಂ = ಪಟ್ಟಬಂಧೋತ್ಸವಸ್ನಾಮನುಳ್ಳ, ಸ್ವೈಃ = ತನ್ನ, ಗುಣೈಃ = ಮಾಧುರ್ಯಗುಣಂಗಳಿಂ, ಪ್ರಜಾಸು = ಪ್ರಜೆಗಳೊಳ್‌, ಅನುರಾಗಂ = ಸಂತೋಷಮಂ, ಜನಯಂತಂ = ಪುಟ್ಟಿಸುತ್ತಿರ್ದ, ರಾಜಾನಂ = ಅರಸನಂ, ನಾರಾಯಣಂ = ನಾರಾಯಣನೆಂದು, ಆಹುಃ = ಪೇಳ್ವರು || ಅದೇಕೆಂದೊಡೆಃ[16]ನಾವಿಷ್ಣುಃಪೃಥಇವೀಪರಿತಿವಚನಾತ್‌ ||

ಅರ್ಥ : ಅವಿಷ್ಣುಃ = ವಿಷ್ಣುವಲ್ಲದಂ, ಪೃಥಿವೀಪತಿಃ = ಭೂಮಿಗೊಡೆಯಂನೇತಿ = ಅಲ್ಲನೆಂಬ, ವಚನಾತ್‌ = ಶಾಸ್ತ್ರಮುಂಟಪ್ಪುದಱಿಂ[17] ||

—-

೧೮. ರಾಜನುತ್ರಿಮೂರ್ತಿಸ್ವರೂಪನಾದುದರಿಂದಅವನನ್ನುಮೀರಿದಪ್ರತ್ಯಕ್ಷದೈವವುಬೇರೆಯಿಲ್ಲ.

೧೯. ಬ್ರಹ್ಮಚರ್ಯಾಶ್ರಮವನ್ನುಅವಲಂಬಿಸಿಪೂಜ್ಯನಾದಪರಬ್ರಹ್ಮನಲ್ಲಿಸ್ಥಿರವಾದಬುದ್ಧಿಯುಳ್ಳವನಾಗಿ, ಗುರುಕುಲವನ್ನುಸೇವಿಸಿಸರಿಯಾಗಿ, ವಿದ್ಯಾಭ್ಯಾಸಮಾಡಿ, ಕೌಮಾರವಯಸ್ಸಿನಕ್ಷುತ್ರಪುತ್ರನುಬ್ರಹ್ಮನಾಗುತ್ತಾನೆ.

೨೦. ರಾಜ್ಯದೀಕ್ಷಾಭಿಷೇಕವನ್ನುಹೊಂದಿತನ್ನಗುಣಗಳಿಂದಪ್ರೀತಿಯನ್ನುಹುಟ್ಟಿಸುವರಾಜನನ್ನುನಾರಾಯಣನೆನ್ನುವರು. ಯಾಕೆಂದರೆವಿಷ್ಣುವಲ್ಲದವನುಅರಸನಲ್ಲವೆಂಬವಚನವಿರುತ್ತದೆ.

—-

ಪ್ರವೃದ್ಧಪ್ರತಾಪತೃತೀಯಲೋಚನಾನಲ[18]ಪರಮೈಶ್ಚರ್ಯಮಾತಿಷ್ಠಮಾನೋರಾಷ್ಟ್ರಕಂಟಕಾಸುರಾನ್ದ್ವಿಷದ್ದಾನವಾಂಶ್ಚಉಚ್ಛೇತ್ತುಂಯತಮಾನೋವಿಜಿಗೀಷುರ್ಭೂಪತಿರ್ಭವತಿಪಿನಾಕಪಾಣಿಃ|| ೨೧ || ೧೨೪೯ ||

ಅರ್ಥ : ಪ್ರವೃದ್ಧಪ್ರತಾಪ = ಪೆರ್ಚಿದತೇಜಮೆಂಬ, ತೃತೀಯಲೋಚನಾನಲಃ = ಮೂಱನೆಯನೊಸಲಕಣ್ಗಿಚ್ಚನುಳ್ಳಂ, ಪರಮೈಶ್ವರ್ಯಂ = ಮಿಕ್ಕಪ್ರಭುತ್ವದೊಳ್‌, ತಿಷ್ಠಮಾನಃ = ಇರುತ್ತಿರ್ದ್ದಂ, ರಾಷ್ಟ್ರಕಂಟಕಾಸುರಾನ್‌ = ದೇಶಕಂಟಕ, ಎಂಬಸುರರಂ, ದ್ವಿಷದ್ದಾನವಾಂಶ್ಚ = ಪಗೆವರೆಂಬದೈತ್ಯರುಮಂ, ಉಚ್ಛೇತ್ತುಂ = ಕಿಡಿಸಲ್ವೇಡೆ (ಬೇಱಿಂದಕಡೆಯಲ್ಕೆ) ಯತಮಾನೋವಿಜಿಗೀಷುಃ = ಗೆಲ್ವಸ್ವಭಾವಮನುಳ್ಳ, ಭೂಪತಿಃ = ಅರಸಂ, ಪಿನಾಕಪಾಣಿಃ = ರುದ್ರಂ, ಭವತಿ = ಅಕ್ಕುಂ || ಇಂತುಗುಣತ್ರಯಪಾತ್ರನಪ್ಪುದಱಿಂಕ್ಷತ್ರಿಯಪುತ್ರಂತ್ರಿಮೂರ್ತಿಯೆಂಬುದುತಾತ್ಪರ್ಯಂ || ಅರಸುಗಳೆನಿತು[19]ಪ್ರಕಾರಮೆಂಬುದಂಪೇಳ್ವುದುತ್ತರವಾಕ್ಯಂ :

ಉದಾಸೀನಮಧ್ಯಮವಿಜಿಗೀಷ್ಟರಿಮಿತ್ರಪಾರ್ಪ್ವಿಗ್ರಾಹಾಕ್ರಂದಾಸಾರಾಂತರ್ಧಯೋಯಥಾಸಂಭವಂಗುಣವಿಭವತಾರತಮ್ಯಾನ್ಮಂಡಲಾನಾಮಧಿಷ್ಟಾತಾರಃ|| ೨೨ || ೧೨೫೦ ||

ಅರ್ಥ : ಉದಾಸೀನ = ಉದಾಸೀನನುಂ, ಮಧ್ಯಮ = ಮಧ್ಯಮನುಂ, ವಿಜಿಗೀಷುಃ = ವಿಜಿಗೀಷುವುಂ, ಅರಿ = ಅರಿಯುಂ, ಮಿತ್ರ = ಮಿತ್ರನುಂ, ಪಾರ್ಷ್ಣಿಗ್ರಾಹಃ = ಪಾರ್ಷ್ಣಿಗ್ರಾಹನುಂ, ಆಕ್ರಂದ = ಆಕ್ರಂದನುಂ, ಆಸಾರ = ಆಸಾರನುಂ, ಅಂತಧರ್ಯಃ = ಅಂತರ್ದ್ಧಿಗಳುಮೆಂಬಿವರ್‌, ಯಥಾಸಂಭವಂ = ತಮತಮಗೆತಕ್ಕ, ಗುಣ = ಗುಣಮುಂ, ವಿಭವ = ಸಿರಿಯುಮೆಂಬಿವಱ, ತಾರತಮ್ಯಾತ್‌ = ಹೀನಾಧಿಕಸ್ವರೂಪದಿಂ, ಮಂಡಲಾನಾಂ = ನಾಡುಗಳ, ಅಧಿಷ್ಠಾತಾರಃ = ಒಡೆಯರ್‌ || ಗುಣವಿಭವಭೇದದಿಂಭೂಪರಭೇದಮಿಂತಕ್ಕುಮೆಂಬುದುತಾತ್ಪರ್ಯಂ || ಅವರೊಳುದಾಸೀನನಲಕ್ಷಣಮಂಪೇಳ್ವುದುತ್ತರವಾಕ್ಯಂ :

—-

೨೧. ಹೆಚ್ಚಿದತೇಜಸ್ಸೆಂಬಮೂರನೆಯಕಣ್ಣಲ್ಲಿಬೆಂಕಿಯನ್ನುಹೊಂದಿಪರಮೈಶ್ವರ್ಯವನ್ನೂಅನುಭವಿಸುವ, ರಾಷ್ಟ್ರಕಂಟಕರೆಂಬಅಸುರರನ್ನೂಶತ್ರುಗಳೆಂಬದೈತ್ಯರನ್ನೂಬೇರುಸಹಿತನಿರ್ಮೂಲಮಾಡಲುಉದ್ಯತನಾದ. ಗೆಲ್ಲುವಸ್ವಭಾವವುಳ್ಳರಾಜನುಪಿನಾಕಪಾಣಿಯೆನಿಸಿಕೊಳ್ಳುತ್ತಾನೆ.

೨೨. ಉದಾಸೀನ, ಮದ್ಯಮ(ಸ್ಥ), ವಿಜಿಗೀಷು, ಅರಿ, ಮಿತ್ರ, ಪಾರ್ಷ್ಣಿಗ್ರಾಹ, ಆಕ್ರಂದ. ಅಸಾರ, ಅಂತರ್ಧಿಇವರುಸಂದರ್ಬಾನುಸಾರವಾಗಿಅವರವರಗುಣಗಳುಮತ್ತುಐಶ್ವರ್ಯಗಳತಾರತಮ್ಯದಿಂದಮಂಡಲಗಳಲ್ಲಿಇರುವರು.

—-

ಅಗ್ರತಃಪೃಷ್ಠತಃಪಾರ್ಶ್ವತಃಕೋಣೇsಪಿ (ಕೋಣತೋವಾ) ಸನ್ನಿಕೃಷ್ಟೇವಿಕೃಷ್ಟೇವಾಮಂಡಲೇಸ್ಥಿತೋಮಧ್ಯಮಾದೀನಾಂವಿಗ್ರಹೀತಾನಾಂವಿಗ್ರಹೇಸಮರ್ಥೋsಪಿಯೇನಕೇನಚಿತ್ಕಾರಣೇನಾನ್ಯಸ್ಮಿನ್ಭೂಪತೌವಿಜಿಗೀಷುಮಾಣೇಉದಾಸ್ತೇಸಉದಾಸೀನಃ|| ೨೩ || ೧೨೫೧ ||

ಅರ್ಥ : ಅಗ್ರತಃ = ಮುಂದೆ, ಪೃಷ್ಠತಃ = ಪಿಂತೆ, ಪಾರ್ಶ್ವತಃ = ಕೆಲಂಗಳೊಳ್‌, ಕೋಣೇವಾ = ಗೋಂಟಿನೊಳ್‌ ಮೇಣ್‌, ಸನ್ನಿಕೃಷ್ಟೇ = ಸಮಿಪಮುಂ, ವಿಪ್ರಕೃಷ್ಟೇವಾ = ದೂರಮಪ್ಪಮೇಣ್‌, ಮಂಡಳೇ = ನಾಡೊಳ್‌, ಸ್ಥಿತಃ = ಇರ್ದಂ, ಮಧ್ಯಮಾದೀನಾಂ = ಮಧ್ಯಮಂಮೊದಲಾಗೊಡೆಯರಸುಗಳ, ವಿಗೃಹೀತಾನಾಂ = ಕಾಳೆಗರ್ಕೊಡರ್ಚ್ಚಿದರ, ವಿಗ್ರಹೇ = ಕಾಳೆಗದೊಳಂ, ಸಹಿತಾನಾಂ = ಕೂಡಿದಮಧ್ಯಮವಿಜಿಗೀಷುಮೊದಲಾದವರ್ಗಳ, ಅನುಗೃಹ್ಣೀಚ = ಕಾರುಣದೊಳಂ, ಸಮರ್ಥೋsಪಿ = ನೆಱೆವುಳ್ಳನಾಗಿಯುಂ, ಯೇನಕೇನಚಿತ್‌ ಕಾರಣೇನ = ಆವುದಾನುಮೊಂದುಕಾರಣದಿಂ, ಅನ್ಯಸ್ಮಿನ್‌ ಭೂಪತೌ = ಮತ್ತೋರ್ವರರಸಿನೊಳ್‌, ವಿಜಿಗೀಷುಮಾಣೇ = ಗೆಲಲುದ್ಯೋಗಂಗೆಯ್ಯುತಮಿರಲು, ಯಃ = ಆವನೋರ್ವಂ, ಉದಾಸ್ತೇ = ಉದಾಸೀನನಕ್ಕುಂ, ಸಃ = ಆತಂ, ಉದಾಸೀನಃ = ಉದಾಸೀನನೆಂಬಂ || ಮಧ್ಯಮನಲಕ್ಷಣಮಂಪೇಳ್ವುದುತ್ತರವಾಕ್ಯಂ :

ಉದಾಸೀನವದನಿಯತಮಂಡಲೋsಪರಭೂಪಾಪೇಕ್ಷಯಾಸ್ವಯಂಸಮಧಿಕಬಲೋsಪಿಕುತಶ್ಚಿತ್ಕಾರಣಾದನ್ಯನೃಪತೌವಿಜಿಗೀಷುಮಾಣೇಯೋಮಧ್ಯಸ್ಥಭಾವಮವಲಂಬತೇಮಧ್ಯಸ್ಥ|| ೨೪ || ೧೨೫೨ ||

ಅರ್ಥ : ಉದಾಸೀನವತ್‌ = ಉದಾಸೀನನಂತೆ, ಅನಿಯತಮಂಡಲಃ = ಮುಂತುಪಿಂತುಕೆಲಗೋಂಟುದೂರಸಮೀಪವೆನಿಸಿದನಾಡುಗಳೊಳಾವನಾಡಾತನಾದೊಡಂ, ಅಪರಭೂಪಾಪೇಕ್ಷಯಾ = ಉದಾಸೀನರಾದಿಯಾಗಿಪೆಱರಯೊಡಲೆ, ಸ್ವಯಂ = ತಾಂ, ಸಮಧಿಕಬಲೋsಪಿ = ಪಿರಿದಪ್ಪಬಲಮನುಳ್ಳನಾಗಿಯುಂ, ಕುತಶ್ಚಿತ್‌ ಕಾರಣಾತ್‌ = ಆವುದಾನುಮೊಂದುಕಾರಣದಿಂ, ಅನ್ಯನೃಪತೌ = ಮತ್ತೋರ್ವರಸನೊಳ್‌, ವಿಜಿಗೀಷುಮಾಣೇ = ಗೆಲಲಿಚ್ಛೆಸುತಿರಲ್‌, ಯಃ = ಆವನೋರ್ವಂ, ಮಧ್ಯಸ್ಥಭಾವಂ = ಪಗೆ-ಕೆಳೆಯಿಲ್ಲದಿರ್ಪಸ್ವರೂಪಮಂ, ಅವಲಂಬತೇ = ಕೈಕೊಂಡಿರ್ಕ್ಕುಂ, ಸಃ = ಆತಂ, ಮಧ್ಯಸ್ಥಃ = ಮಧ್ಯಸ್ಥನೆಂಬಂ || ವಿಜಿಗೀಷುವಿನಲಕ್ಷಣಮಂಪೇಳ್ವುದುತ್ತರವಾಕ್ಯಂ :

—-

೨೩. ಮುಂದಾಗಲಿ, ಹಿಂದಾಗಲಿ, ಪಕ್ಕಗಳಲ್ಲಾಗಲಿ, ಮೂಲೆಗಳಲ್ಲಾಗಲಿ, ಹತ್ತಿರದಲ್ಲಾಗಲಿ, ದೂರದಲ್ಲಾಗಲಿ, ಇರುವಮಂಡಲಗಳಲ್ಲಿರುತ್ತವಿರೋಧಿಗಳಾದಮಧ್ಯಸ್ಥರನ್ನುನಿಗ್ರಹಿಸುವುದಕ್ಕೆಸೇರಿರುವವರಸಹಾಯಕ್ಕೆಬರಲುಸಮರ್ಥನಾಗಿದ್ದರೂಕೂಡ. ಬೇರೊಬ್ಬರಾಜನುಜಯಿಸುವಇಚ್ಛೆಯಿಂದಿರುವಲ್ಲಿ, ಯಾವುದೋಕಾರಣದಿಂದಏನನ್ನೂಮಾಡದೆತಟಸ್ಥನಾಗಿರುವವನುಉದಾಸೀನನು.

೨೪. ಉದಾಸೀನನಂತೆಯೇಅನಿಶ್ಚಿತವಾದಮಂಡಲವುಳ್ಳವನಾಗಿಶತ್ರುರಾಜನಿಗಿಂತಲೂಅಧಿಕಬಲವುಳ್ಳವನಾಗಿದ್ದು, ಇನ್ನೊಬ್ಬರಾಜನುಗೆಲ್ಲಲುಇಚ್ಛಿಸುವಾಗಯಾವುದೋಕಾರಣದಿಂದಮಧ್ಯಮಾರ್ಗವನ್ನವಲಂಬಿಸಿದವನುಮಧ್ಯಸ್ಥನು.

—-

 

[1]ಮೈ. ವ್ಯತಿಕ್ರಮೇಣಯೋಗಕ್ಷೇಮಯೋರ್ಯೋನಿಃ.

[2]ಚೌ. ಸ್ವಲ್ಪವ್ಯತ್ಯಾಸಗಳೊಂದಿಗೆಈಮತ್ತುಮುಂದಿನವಾಕ್ಯವುಒಂದರಲ್ಲೇಅಡಕವಾಗಿವೆ.

[3]ವ್ಯಾಯಾಮವೆಂಬುದುದೈಜಿಕಶ್ರಮವಲ್ಲ, ಅರ್ಥಾಭಿವೃದ್ಧಿಗಾಗಿಮಾಡುವಪರಿಶ್ರಮಎಂದರ್ಥ.

[4]ಮೈ. ಇಲ್ಲಿಅನುಕ್ರಮದಲ್ಲಿವ್ಯತ್ಯಾಸವಿದೆ. ಮತ್ತುಮೂರುವಾಕ್ಯಗಳುಒಂದರಲ್ಲೇಅಡಕವಾಗಿವೆ.

[5]ಮೈ., ಚೌ. ಯಾಪಯತಿ.

[6]ಕಂಸದಲ್ಲಿಯಪದಗಳುಇಲ್ಲಿತಪ್ಪಾಗಿಬರೆಯಲ್ಪಟ್ಟಿವೆ, ಇವುಮುಂದಿನವಾಕ್ಯದಲ್ಲಿಬಂದಿವೆ.

[7]ಚೌ. ಅಚಿಂತಿತೋಪಸ್ಥಿತೋರ್ಥಸಂಬಂಧೋ.

[8]ಮೈ. ದೈವಮೇವಈಮಾನಸ್ಯ. ಚೌ. ಈಹಮಾನಸ್ಯ.

[9]ಚೌ. ಈವಾಕ್ಯವುಎರಡಾಗಿವಿಭಜಿಸಲ್ಪಟ್ಟಿದೆ.

[10]ಮೈ. ಚೌ. ಸಮೀಹಿತಮರ್ಥಂ, ಮೈ. ಜ. ಗಳವಾಕ್ಯವುಹೆಚ್ಚುಸ್ಪಷ್ಟವಿದೆ.

[11]ಧರ್ಮ, ಉಭಯ, ಇತ್ಯಾದಿಪದಗಳುಮೈ., ಚೌ. ಗಳಲ್ಲಿಲ್ಲ.

[12]ಅನುಭಯಂಎಂದುಓದಬೇಕು.

[13]ಮೈ., ಚೌ. ಈವಾಕ್ಯವಿಲ್ಲ.

[14]ಚೌ. ಈವಾಕ್ಯವಿಲ್ಲ.

[15]ಮೈ. ಮಾಶ್ರಮಃಹೃದಯಗುಹಾಜ್ಯೋತಿಷಿಭಗವತಿಪರೇಬ್ರಹ್ಮನಿ.

[16]ಮೈ. ನಹ್ಯವಿಷ್ಣುಃಚೌ., ಈಪದಗಳುಇಲ್ಲ.

[17]ನಾಅಂದರೆಮನುಷ್ಯರೂಪಎಂಬಅರ್ಥವಿದ್ದುಈಮಾತನ್ನುಅರಸನುಮನುಷ್ಯರೂಪದವಿಷ್ಣುವೆಂದೂಅರ್ಥೈಸಲಾಗುತ್ತದೆ.

[18]ನಾನಲಃಎಂದುಓದಬೇಕು.

[19]ಹೋಲಿಸಿರಿ, ಅರ್ಥಶಾಸ್ತ್ರ, ಅಧಿ. VII ಪ್ರ. ೯೯ಮತ್ತುಮುಂದೆ.