ಸ್ಥಿತ್ಯಃಸಹಾರ್ಥೋಪಚಾರೇಣವ್ಯವಹಾರಂಕುರ್ಯಾತ್|| ೬೫ || ೧೫೫೮ ||

ಅರ್ಥ : ಸ್ಥಿತ್ಯೆಃಸಹ = ನಿಂದಿರ್ಪದೊಡನೆ, ಅರ್ಥೋಪಚಾರೇಣ = ಅರ್ಥಮಂಕೊಡುವುದಱಿಂ, ವ್ಯವಹಾರಂ = ವ್ಯವಹಾರಮಂ, ನಕುರ್ಯಾತ್‌ = ಮಾಡದಿರ್ಕೆ || ನಿಂದಿರ್ದುಬಿಟ್ಟುಕೊಳಲುಮರ್ಥಂಕಿಡುಗುಮೆಂಬುದುತಾತ್ಪರ್ಯಂ[1] || ಪ್ರಯೋಜನಕರಂಮುಂದಿಟ್ಟುನೆಗಳಲಿಂತಕ್ಕುಮೆಂಬುದುತ್ತರವಾಕ್ಯಂ :

ಸತ್ಪುರುಷಪುರಶ್ಚಾರಿತಯಾಶುಭಮಶುಭಂವಾಕರ್ಮಕುರ್ವತೋನಾಸ್ತ್ಯಪವಾದಃಪ್ರಾಣವ್ಯಾಪಾದೋವಾ[2]|| ೬೬ || ೧೫೫೯ ||

ಅರ್ಥ : ಸತ್ಪುರುಷಪುರಶ್ಚಾರಿತಯಾ = ಬಲ್ಮಾನಿಸರಮುಂದಿಟ್ಟುನೆಗಳ್ವುದಱಿಂ, ಶುಭಂ = ಒಳ್ಳಿತಪ್ಪ, ಅಶುಭಂ, ವಾ = ಒಳ್ಳಿತಲ್ಲದುಮೇಣ್, ಕರ್ಮ = ನೆಗೆಳ್ತೆಯುಂ, ಕುರ್ವತಃ = ಮಾಡುತ್ತಿರ್ದಂಗೆ, ಅಪವಾದಃ = ಬಯ್ಗಳು, ಪ್ರಾಣವ್ಯಾಪಾದೋವಾ = ಪ್ರಾಣದಕೇಡುಂಮೇಣ್‌, ನಾಸ್ತಿ = ಇಲ || ಬಲುವಾಗಿಸರಿಲ್ಲದೆ[3]ನೆಗಳ್ದಕಾರ್ಯಂಲೇಸಲ್ಲೆಂಬುದುತಾತ್ಪರ್ಯಂ || ಬಡತನಂಶ್ರೀಯುಮಿಂತುಮಾಳ್ಕೆಂಬುದುತ್ತರವಾಕ್ಯಂ :

ಸಂಪತ್ಸಂಪದಮನುಬದ್ನಾತಿವಿಪಚ್ಚವಿಪದಂ|| ೬೭ || ೧೫೬೦ ||

ಅರ್ಥ : ಸಂಪತ್‌ = ಸಿರಿ, ಸಂಪದಂ = ಸಿರಿಯಂ, ಅನುಬಧ್ನಾತಿ = ಮಾಳ್ಕುಂ, ವಿಪಚ್ಚ = ಬಡತನಂ, ವಿಪದಂ = ಬಡತನಮಂಮಾಳ್ಕುಂ || ಅರ್ಥದಿಂದರ್ಥಮಕ್ಕುಂಋಣದಿಂದಧಿಕಋಣಮಪ್ಪುದೆಂಬುದುತಾತ್ಪರ್ಯಂ || ಕಾರ್ಯಮಂತೀರ್ಚುವನಗುಣವಿಕಾರಮಂನೋಡವೇಡೆಂಬುದುತ್ತರವಾಕ್ಯಂ :

—-

೬೫. ಸ್ಥಿತಿವಂತರೊಂದಿಗೆಅರ್ಥವನ್ನು (ಧನಾದಿಗಳನ್ನು) ಕೊಟ್ಟುವ್ಯವಹಾರಮಾಡಕೂಡದು.

೬೬. ಸತ್ಪುರುಷರನ್ನುಮುಂದಿಟ್ಟುಕೊಂಡುಶುಭಕಾರ್ಯವನ್ನಾಗಲಿ. ಅಶುಭಕಾರ್ಯವನ್ನಾಗಲಿಮಾಡಿದಲ್ಲಿಅಪವಾದವೂ, ಪ್ರಾಣಾಪಾಯವೂಇರುವುದಿಲ್ಲ.

೬೭. ಸಂಪತ್ತುಸಂಪತ್ತನ್ನೂ, ವಿಪತ್ತುವಿಪತ್ತನ್ನೂಹೆಚ್ಚಿಸುತ್ತದೆ.

—-

ಗೋರಿವದುಗ್ಧಾರ್ತ್ಥೀಕೋನಾಮಕಾರ್ಯಾರ್ಥೀಪರಸ್ಯಾಚಾರಂ[4]ವಿಚಾರಯತಿ|| ೬೮ || ೧೬೧ ||

ಅರ್ಥ : ದುಗ್ದಾರ್ಥೀ = ಪಾಲಂಬೇಳ್ವಂ, ಗೋರಿವ = ಪಶುವಿನಾಚಾರಮನೆಂತುವಿಚಾರಿಸನಂತೆ, ಕಾರ್ಯಾರ್ಥಿ = ಪ್ರಯೋಜನಮಂನೋಳ್ಪಂ, ಕೋನಾಮ = ಆವಂ, ಪರಸ್ಯ = ಪೆಱನ, ಆಚಾರಂ = ನೆಗಳ್ತೆಯಂ, ವಿಚಾರಯತಿ = ವಿಚಾರಿಸುಗುಂ || ಪ್ರಯೋಜನಸಿದ್ದಿಯನೆಬಗೆವುದೆಂಬುದುತಾತ್ಪರ್ಯಂ || ಇಂತಪ್ಪರ್ಪೆಱರಂಮೆಚ್ಚಿಸುವರೆಂಬುದುತ್ತರವಾಕ್ಯಂ :

ಸ್ತ್ರೀಯಃಶಾಸ್ತ್ರವಿದಶ್ಚಾನುಭೂತಗುಣಾಃಪರಮಾತ್ಮನಿರಂಜಯಂತಿ[5]ಪ್ರಸಿದ್ಧಿಮಾತ್ರೇಣ|| ೬೯ || ೧೫೬೨ ||

ಅರ್ಥ : ಅನುಭೂತಗುಣಾಃ = ಅನುಭವಿಸಲ್ಪಟ್ಟk ಗುಣಮರುಳ್ಳರಾಗಿ, ಶಾಸ್ತ್ರವಿದೆಃ = ಶಾಸ್ತ್ರಂಬಲ್ಲರುಂ, ಸ್ತ್ರೀಯಶ್ಚ = ಸ್ತ್ರೀಹರ್ಕಳುಂ, ಪರ = ಪೆಱನಂ, ಆತ್ಮನಿ = ತನ್ನೊಳ್‌, ರಂಜಯಂತಿ = ಮೆಚ್ಚಿಸುವರ್, ಪ್ರಸಿದ್ಧಿಮಾತ್ರೇಣ = ರೂಢಿಯನಿತ್ತಱಿಂದಮೆ, ನ = ಮೆಚ್ಚಿಸುವರಲ್ಲರ್ || ವಿಚಾರಿಸಲ್ಗುಣಂಗಳಿಂಜನಮಂಮನಂಗೊಳಿದರ್ಶಾಸ್ತ್ರಜ್ಞರುಂ, ಸ್ತ್ರೀಯರುಲ್ಲೆಂಬುದುತಾತ್ಪರ್ಯಂ || ಅರಸಿಂಗಜಲ್ವೇಳ್ಕುಮೆಂಬುದುತ್ತರವಾಕ್ಯಂ :

[6]ಚಿತ್ರಗತಮಪಿರಾಜಾನಂನಾವಮನ್ಯೇತ[7]|| ೭೦ || ೧೫೬೩ ||

ಅರ್ಥ : ಚಿತ್ರಗತಮಪಿ = ಚಿತ್ರದೊಳಿರ್ದನುಮಂ, ರಾಜಾನಂ = ಅರಸನಂ, ನಾವಮನ್ಯೇತಅವಮನ್ನಿಸದಿರ್ಕೆ || ಮನ್ನಿಸದಿರೆಕೇಡುಕ್ಕುಮೆಂಬುದುತಾತ್ಪರ್ಯಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

೬೮. ಹಾಲುಬೇಕೆನ್ನುವವನುಹಸುವಿನಆಚಾರವನ್ನುಹೇಗೆವಿಚಾರಿಸುವುದಿಲ್ಲವೋಹಾಗೆಕಾರ್ಯಾರ್ಥಿಯಾದವನುಇತರರನಡತೆಯನ್ನುವಿಚಾರಿಸುವುದಿಲ್ಲ.

೬೯. ತಮ್ಮಉತ್ಕ್ಟಗುಣಗಳಿಂದಶಾಸ್ತ್ರಜ್ಞರೂ, ಸ್ತ್ರೀಯರೂಇತರರಮನಸ್ಸನ್ನುಪ್ರಸನ್ನಗೊಳಿಸುತ್ತಾರೆಯೇವಿನಾಕೇವಲತಮ್ಮಪ್ರಸಿದ್ಧಿಮಾತ್ರದಿಂದಲ್ಲ.

೭೦. ಚಿತ್ರದಲ್ಲಿದ್ದರಾಜನನ್ನೂಸಹಅವಮಾನಿಸಕೂಡದು.

—-

ಕ್ಷಾತ್ರಂಹಿತೇಜೋಮಹತೀಖಲುಪುರುಷದೇವತಾ|| ೭೧ || ೧೫೬೪ ||

ಅರ್ಥ : ಹಿ = ಆವುದೊಂದುಕಾರಣದಿಂ, ಕ್ಷಾತ್ರಂ = ಕ್ಷತ್ರಿಯಜನಿತಮಪ್ಪನು, ತೇಜಃ = ತೇಜಂ, ಮಹತೀ = ಪಿರಿದಪ್ಪ, ಪುರುಷದೇವತಾಖಲು = ಪುರುಷಂಗೆದೇವತೆಯೇ || ನೆಗಳ್ದಾಲೋಚಿಸುವುದಕ್ಕೆದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ,

ಕಾರ್ಯಮಾರಭ್ಯಾಲೋಚನಂಶಿರೋಮುಂಡಯಿತ್ವಾನಕ್ಷತ್ರಪ್ರಶ್ನಇವ|| ೭೨ || ೧೫೬೫ ||

ಅರ್ಥ : ಕಾರ್ಯಂ = ಕಾರ್ಯಮಂ, ಆರಭ್ಯ = ಮೊದಲ್ಗೊಂಡು, ಆಲೋಚನಂ = ಆಲೋಚಿಸುವುದು, ಶಿರಃ = ಮಂಡೆಯಂ, ಮುಂಡಯಿತ್ವಾ = ಬೋಳಿಸಿ, ನಕ್ಷತ್ರಪ್ರಶ್ನಇವ = ನಕ್ಷತ್ರಮಂಬೆಸಗೊಳ್ವಂತೆ || ಆಲೋಚಿಸಿಯೇಮಾಳ್ಪುದೆಂಬುದುತಾತ್ಪರ್ಯಂ || ಪಗೆಯನುಳಹಲಾಗದೆಂಬುದಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

ಅಗ್ನಿಶೇಷಾದಿವ[8]ರಿಪುಶೇಷಾದಶ್ಯಂಭವತ್ಯೇವಾಯುತ್ಯಾಂಭಯಂ|| ೭೩ || ೧೫೬೬ ||

ಅರ್ಥ : ಅಗ್ನಿಶೇಷಾದಿವ = ನಂದಿಸಿಯುಳಿದಕಿಚ್ಚಿನಿಂದೆಂತಂತೆ, ರಿಪುಶೇಷಾತ್ = ಕಿಡಿಸಿಯುಳಿದಪಗೆಯತ್ತಣಿಂ, ಆಯತ್ಯಾಂ = ಮೇಲೆ, ಭಯಂ= ಭಯಂ, ಅವಶ್ಯಂ = ನಿಶ್ಚಯದಿಂ, ಭವತ್ಯೇವ = ಅಕ್ಕುಮೆ || ಪಗೆಯನೇನುಮನುಳಿಪಲಾಗದೆಂಬುದುತಾತ್ಪರ್ಯಂ || ಓಲಗಕಾಱನಿಂತುಮಾಳ್ಕೆಂಬುದುತ್ತರವಾಕ್ಯಂ :

[9]ನವಸೇವಕಃಕೋನಾನುಭವತಿವಿನೀತಃ[10]|| ೭೪ || ೧೫೬೭ ||

ಅರ್ಥ : ನವಃ = ಪೊಸಂಬನಪ್ಪ, ಸೇವಕಃ = ಓಲಗಕಾಱಂ, ಕೋನಾನು = ಆವಂ, ವಿನೀತಃ = ವಿನಯಮನುಳ್ಳಂ, ನಭವತಿ = ಆಗಂ || ಮನಂಬಿಡಿಯಲ್ವೇಡಿಹೊಸಬಂಲೇಸಾಗಿನಡೆವನೆಂಬುದುತಾತ್ಪರ್ಯಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

೭೧. ಅರಸನು, ಕ್ಷಾತ್ರತೇಜಸ್ಸುಳ್ಳಮನುಷ್ಯರೂಪದದೇವತೆಯು.

೭೨. ಕೆಲಸವನ್ನುಆರಂಭಿಸಿದಮೇಲೆಆಲೋಚಿಸುವುದು, ಶಿರೋಮುಂಡನಾನಂತರನಕ್ಷತ್ರವನ್ನುಕೇಳಿದಂತೆ.

೭೩. ಆರಿಸಿದಮೇಲೆಉಳಿದಬೆಂಕಿಯಂತೆಅಡಗಿಸಿದಮೇಲೆಉಳಿದುಕೊಂಡಶತ್ರುಗಳಿಂದಮುಂದೊಮ್ಮೆನಿಶ್ಚಯವಾಗಿಯೂಭಯವಿದ್ದೇಇರುತ್ತದೆ.

೭೪. ಹೊಸಬನಾದಸೇವಕನುಯಾರುತಾನೆವಿನಯವಂತನಾಗಿಇರುವುದಿಲ್ಲ?

—-

ಯಥಾಪ್ರತಿಜ್ಞಂಕಸ್ಯನಾಮ[11]ನಿರ್ವಾಹಃ|| ೭೫ || ೧೫೬೮ ||

ಅರ್ಥ : ಯಥಾಪ್ರತಿಜ್ಞಂ = ಎಂತುನುಡಿದನಂತೆ, ಕಸ್ಯನಾಮ = ಆವಂಗೆ, ನಿರ್ವಾಹಃ = ನಿರ್ವಹಿಸುವುದಕ್ಕುಂ || ಇಂತಪ್ಪನಾವನುಂತ್ಯಾಗಿಎಂಬುದುತ್ತರವಾಕ್ಯಂ :

ಅಪ್ರಾಪ್ತೇsರ್ಥೇಸರ್ವೋsಪಿಭವತಿತ್ಯಾಗೀ[12] || ೭೬ || ೧೫೬೯ ||

ಅರ್ಥ : ಅರ್ಥೇ = ಧನಂ, ಆಪ್ರಾಪ್ತೇ = ಯೈದದಿರಲ್, ಸರ್ವೋಪಿ = ಎಲ್ಲಾಪುರುಷರುಂ, ತ್ಯಾಗೀಭವತಿ = ತ್ಯಾಗಿಯಕ್ಕುಂ ||

[13]ಅರ್ಥಾರ್ಥೀಪರೇಷುನೀಚೈರಾಚರಣಾನ್ನೋದ್ನಿಜೇತ|| ೭೭ || ೧೫೭೦ ||

ಅರ್ಥ : ಅರ್ಥಾರ್ಥೀ = ಅರ್ಥಾರ್ಥಿಯಾದವನು, ಪರೇಷು = ಪರರಲ್ಲಮಾಳ್ಪ, ನೀಚೈರಾಚರಣಾತ್ = ನೀಚಾಚರಣೆಗೆ, ನೋದ್ವಿಜೇತ = ಅಂಜನು ||

ಕಿಂನಾಧೋವ್ರಜತಿಕೂಪೇಜಲಾರ್ಥೀ|| ೭೮ || ೧೫೭೧ ||

ಅರ್ಥ : ಜಲಾರ್ಥೀ = ಉದುಕವಬಯಸುವಾತನು, ಕೂಪೇ = ಬಾವಿಯಲ್ಲಿ, ಕಿಂ = ನಾದೋವಜ್ರತಿ = ಕೆಳಂಕೆಯಿಳಿಯನೇ || ಅರ್ಥಮಂಪಡೆದುಕುಡವನಿಲ್ಲೆಂಬುದುತಾತ್ಪರ್ಯಂ || ಸ್ವಾಮಿಯಿಂಪೇಡೆವಟ್ಟವನಿಂತುಮಾಳ್ಕೆಂಬುದುತ್ತರವಾಕ್ಯಂ :

ಸ್ವಾಮಿನೋಪಹತಸ್ಯತದಾರಾಧನಮೇವನಿರ್ವೃತ್ತಿಹೇತುಃ|| ೭೯ || ೧೫೭೨ ||

ಅರ್ಥ : ಸ್ವಾಮಿನಾ = ಸ್ವಾಮಿಯಿಂದಂ, ಉಪಹತಸ್ಯ = ಪೀಡೆವಟ್ಟಂಗೆ, ತದಾರಾಧನಮೇವ = ಸ್ವಾಮಿಯನಾರಾಧಿಸುವೊಡೆ, ನಿರ್ವೃತ್ತಿಹೇತುಃ = ಸುಖಕ್ಕೆಕಾರಣಂ || ಅದಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

—-

೭೫. ನುಡಿದಂತೆಯಾರುನಡೆದುಕೊಳ್ಳುತ್ತಾರೆ?

೭೬. ಹಣವುಸಿಗುವುದಿಲ್ಲವೆಂದಿರುವಾಗಎಲ್ಲರೂತ್ಯಾಗಿಗಳೇಆಗುತ್ತಾರೆ.

೭೭. ಕೆಲಸವಾಗಬಾಕಾದವನುಇತರರಲ್ಲಿಹೀನಾಯವಾದಕೆಲಸಮಾಡುವುದಕ್ಕೆಹಿಂಜರಿಯಬಾರದು.

೭೮. ನೀರುಬೇಕಾದವನುಕೊಳದಲ್ಲಿಕೆಳಗೆಇಳಿಯುದಿಲ್ಲವೆ?

೭೯. ಸ್ವಾಮಿಯಿಂದಕಷ್ಟಕ್ಕೆಗುರಿಯಾದವನುಸ್ವಾಮಿಯನ್ನುಆರಾಧಿಸುವುದರಿಂದಲೇಸುಖವನ್ನುಹೊಂದುವನು.

—-

ಜನನ್ಯಾಕೃತವಿಪ್ರಿಯಸ್ಯಬಾಲಸ್ಯಹಿಜನನ್ಯೇವಭವತಿಜೀವಿತವ್ಯಕಾರಣಂ || ೮೦ || ೧೫೭೩ ||

ಅರ್ಥ : ಜನನ್ಯಾ = ತಾಯಂ[14], ಕೃತವಿಪ್ರಿಯಸ್ಯ = ಮಾಡಲ್ಪಟ್ಟನಿಷ್ಟಮನುಳ್ಳಂಗೆ, ಹಿ = ನಿಶ್ಚಯದಿಂ, ಬಾಲಸ್ಯ = ಕೂಸಿಂಗೆ, ಜನನ್ಯೇವ = ತಾಯೇ, ಜೀವಿತವ್ಯಕಾರಣಂ = ಬಾಳ್ಕೆಗೆಕಾರಣಂ, ಭವತಿ = ಅಕ್ಕುಂ || ನಿರುಪಚಾರವೃತ್ತಿಯಿಂದಾರಾಧಿಸೆಸ್ವಾಮಿಹಿತಮಂಮಾಡದಿರನೆಂಬುದುತಾತ್ಪರ್ಯಂ[15] ||

ಇತಿಪ್ರಕೀರ್ಣಕಸಮುದ್ದೇಶಃ || ೩೧ ||[16]

ಸಮುದ್ದೇಶದವಾಕ್ಯಂಗಳು || ೮೦ || ಒಟ್ಟು || ೧೫೭೩ || ವಾಕ್ಯಂಗಳು

ಅಂತುಸಮುದ್ದೇಶ೩೧ಕ್ಕಂವಾಕ್ಯ೧೫೯೦ಕ್ಕಂಗ್ರಂಥಪ್ರಮಾಣಂ೬೨೫೮[17]ಕ್ಕಂಮಂಗಳುಂ ||

ಇತಿ[18]ಸಕಲತಾರ್ಕಿಕಚೂಡಾಮಣಿ[19]ಮಂಡಿತ[20]ಚರಣಸ್ಯಪಂಚಪಂಚಾಶತ್[21]ಮಹಾವಾದಿವಿಜಯೋಪಾರ್ಜಿತಕೀರ್ತಿಮಂದಾಕಿನೀಪವಿತ್ರಿತಭಯವನಸ್ಯ, ಪರಮತಪಶ್ಚರಣವತಃ[22]ಶ್ರೀಮನ್ನೇಮಿದೇವಭಗವತಃಪ್ರಿಯಶುಷ್ಯೇಣ, ವಾದೀಂದ್ರಕಾಲಾನಲಶ್ರೀನೇಮಿಚಂದ್ರಭಟ್ಟಾರಕಾನುಜಸ್ಯ[23]ಸ್ಯಾದ್ವಾದಾಚಲಸಿಂಹತಾರ್ಕಿಕಚಕ್ರವರ್ತಿವಾದೀಭಪಂಚಾನನವಾಕ್ಯಲ್ಲೋಲಪಯೋನಿಧಿಕವಿಕುಲರಾಜಕುಂಜರಪ್ರಭತಿಪ್ರಶಸ್ತಾಲಂಕಾರೇಣ, ಷಣ್ಣವತಿಪ್ರಕರಣಯುಕ್ತಿಚಿಂತಾಮಣಿಸ್ತವಮಹೇಂದ್ರಮಾತವಿ(ಲಿ)ಸಂಜಲ್ಪಯಸೋಧರಮಹಾರಾಜಚರಿತ್ರಪ್ರಮುಖಮಹಾಶಾಸ್ತ್ರವೇಧಸಾಶ್ರೀಮತ್ಸೋಮದೇವಸೂರಿಣಾವಿರಚಿತಂನೀತಿವ್ಯಾಮೃತಂ (ವಾಕ್ಯಾಮೃತಂ) ಪರಿಸಮಾಪ್ತಂ || ಶ್ರೀ ||

—-

೮೦. ತಾಯಿಯಅಪ್ರಿಯವರ್ತನೆಗೆ (ಕೋಪಕ್ಕೆ) ಗುರಿಯಾದಬಾಲಕನಬದುಕಿಗೆತಾಯಿಯೇಕಾರಣಳಾಗುವಳು.

—-

ಸ್ವಸ್ತಿಸಮಸ್ತಾನವದ್ಯವಿದ್ಯಾವಿಲಾಸಿನೀವಿಲಾಸಮೂರ್ತಿಸಕಲಸೈದ್ಧಾಂತಿಕಚಕ್ರವರ್ತಿಸಮಪ್ರಸನ್ನಕವಿರಾಜವಿದ್ವಜ್ಜನಮನಃಸರಸೀಮರಾಲಶ್ರೀಮನ್‌ಮೇಘಚಂದ್ರತ್ರೈವಿದ್ಯದೇವದಿವ್ಯಪ್ರಸಾದಾಸಾದಿತಾತ್ಮಪ್ರಭಾವಶ್ರೀಮದ್‌‌ವೀರನಂದಿಸೈದ್ಧಾಂತಿಕದೇವಪ್ರಸಾದಪ್ರಾಪ್ತಪ್ರಸನ್ನಕವಿತಾರಾಮಸಮಾರಾದಿತವಿವಿಪ್ರೇಮನಿಜಕುಲಕುವಲಯಾನಂದಸೋಮ, ಪೂರ್ವದಲ್ಲಿಸಂಧಿವಿಗ್ರಹೀಪದವೀಸನಾಥಶ್ರೀನೇಮಿನಾಥವಿರಚಿತನೀತಿವಾಕ್ಯಾಮೃತವೃತ್ತಿ, ಸಕಲಾರ್ಥದೀಪವರ್ತ್ತಿಸರ್ವಶಾಸ್ತ್ರಪೂರ್ತಿಚಂದ್ರಾರ್ಕತಾರಂಬರಂನಿಲ್ಕೆ |

|| ಮಂಗಳಂ ||

 

ಕೊನೆಯಶ್ಲೋಕಗಳು

ಕಂದ:
ಅತಿವಿಷಾಮಾತಿಶಯಾರ್ಥಾ |
ನ್ವಿತವಿಶ್ರುತನೀತಿವಾಕ್ಯಮಂಕನ್ನಡದಿಂ ||
ಮತಿಹೀನರುಮಱಿವಂತಿರೆ |
ನುತವೃತ್ತಿಯೆನಲ್ಕೆವೃತ್ತಿಯಂಬುಧವಿನುತಂ || ೧ ||

ಕೋಡನಪೂರ್ವದವಳ್ಳಿಯ |
ರೂಢಿಗೆನಿಲೆಯಾದಸಂಧಿವಿಗ್ರಹಿನಾಮಂ ||
ಕೂಡೆಜನಂಪೊಗಳ್ವಂತಿರೆ |
ಮಾಡಿದನೀವೃತ್ತಿನಿಲ್ಕೆನೆಲನುಳ್ಳಿನೆಗಂ || ೨ ||

ಉಡುಗುಡುಗುಕುಸುಮಬಾಣಮ |
ನುಡಿದೀಡಾಡಿಕ್ಷುಚಾಪಮಂಮನಸಿಜನೀಂ ||
ತೊಡದಿರ್ನ್ನಿನ್ನದರ್ಪ್ಪಮೇಂ |
ನಡೆದಪುದೇಮಾಘಣಂದಿಭಟ್ಟಾರಕನೊಳ್ || ೩ ||

ಶಾರ್ದೂಲವಿಕ್ರೀಡಿತ :
ಅಲ್ವೇsನುಗ್ರಹಧೀಸ್ಸಮೇಸುಜನತಾಮಾನ್ಯೇಮಹಾನಾದರಃ |
ಸಿದ್ಧಾಂತೋಯಮುದಾರಚಿತ್ರಚರಿತೇಶ್ರೀಸೋಮದೇವೇಮಯಿ||
ಯಃಸ್ಪರ್ಧೇತತಥಾಪಿದರ್ಪದೃಢತಾಪ್ರೌಗಾಢಾಗ್ರಹ |
ಸ್ತಸ್ಯಾಖರ್ವಿತಗರ್ವಪರ್ವತಪವಿರ್ಮದ್ರಾಕ್ಪ್ರಚಂಡಾಯತೇ || ೪ ||

ಯತ್ಪಾದಾಶ್ರಮಮಬ್ಜಬಾಂಧವಧಿಯಾಶ್ರೀರಾಶ್ರಯತ್ಯಶ್ರಮಂ |
ಯನ್ನೂರ್ತಿಪ್ರಹತಾಂಧಕಾರವಿಕೃತಿರ್ನಿರ್ದ್ಧರ್ಷತಾಭೂಷಿತಾ ||
ಯದ್ವೃತ್ತಿರ್ಬುಧಪುಂಡರೀಕಪರಿಷನ್ನಿದ್ರಾಭಿವಿದ್ರಾವಣೀ |
ಸೋಯಂಸುವ್ರತಭಾಸ್ಕರೋವಿತರತುಶ್ರೇಯಾಂಸಿಭೂಯಾಂಸಿವಃ || ೫ ||

ಜೀಯಾದಿನತ್ರಿಜಗಂತಾಂವಿಗತಾಂಗಜನ್ಮ |
ರೋಷಾಕ್ರಮಃಕ್ರಮನಮನ್ನಸುರಾಸುರೇಂದ್ರಃ ||
ಇಂದ್ರೀಕೃತಸ್ವಪದನಿಶ್ಚಲಭವ್ಯಘಾತೋ |
ನಿರ್ಜಾತಿಜರ್ನಿಸಮನೋಮುನಿಸುವ್ರತೋsರ್ಹನ್ || ೬ ||

ಜಯತಿಯತಿವರವಿನೂತಾಮಲಗುಣಗಣಸಹಜವೋದತನುಃ |
ಅತನುಸುಖೋದಯವಿಮುಖೋsಪ್ಯತನುಸುಖೋದಯಸಮಾಹಿತಃಸಮುನಿಃ || ೭ ||

ಪುಷ್ಣಾತುವೋಗಣಪತಿಃಸಯಥಾರ್ಥನಾಮಾ |
ಭಾಲೇಹಿಯಸ್ಯ….[24]ತಕಾಂತಿಪಂಕ್ತಿಃ ||

ಧರ್ಮೋಪದೇಶಸಮಯೇಸಮರಾಜತೇಂದು |
ಕುಂದೋಜ್ಜ್ವಲಾಖಲುಕಲೇವಕಲಂಕಮುಕ್ತಾ || ೮ ||

ಸರಸ್ವತೀಲುಂಪತುಸಾಂಪರಾಯಿಕಂ |
ಶ್ರಮಶ್ರಮಾಂಭಃಪರಿಪೂತೋದರಾಃ ||
ದರೋದಯವ್ಯಾಕುಲಚೇತಸಾಂನೃಣಾಂ |
ಜಿನಾಚಲೇಂದ್ರಸ್ಯ . . . . . || ೯ ||

ಸಮಂತಭದ್ರಾದಿಕವಿಪ್ರವೇಕವಾ |
ಙ್ಮಯೇವಿಶುದ್ಧೇಮಣಿದರ್ಪಣೇಸ್ಫಟಂ ||
ಜನಾಜಗದ್ವಸ್ತುನಲೋಕಲಂತಿಕಿಂ |
ಹಿತಾಹಿತಾನ್ವೇಷಣಬುದ್ಧಬುದ್ಧಯಃ || ೧೦ ||

ಅಹೋವಿವೇಕಶಾಲಿತ್ವಂದಾತುಃಕೌತುಕಿತಾಖಿಲಂ ||
ಯತ್‌ಪಾತ್ರಂಗುಣದೋಷಾಣಾಂಸ್ಪಷ್ಟಸ್ಸುಜನದುರ್ಜನಃ || ೧೧ ||

ಸುಜನಾಸ್ಸುದತಂಬಿಭ್ಯಪ್ರತಿಯತ್ನಂದತೋಹಿದುರ್ಜನಾಃ |
ಅತಿಲಂಘನದೋಷಶರೋಕ್ತಿಭಿರ್ನನುಶಿಷ್ಯೈರ್ಗುರುತೋವಿಭೀಯತೇ || ೧೨ ||

ಸಕಲಸಮಯತರ್ಕೆನಾಕಲಂಕೋಪಿವಾದೀ |
ನಭಯಶಿಶುವಯೋಕ್ತೌಹಂತಸಿದ್ಧಾಂತದೇವಃ ||
ನಚವಚನವಿಲಾಸೇಪೂಜ್ಯಪಾದಾಸಿತತ್ತ್ವಂ |
ವದಸಿಕಥಮಿದಾನಂ[25]ಸೋಮದೇವೇನೆಸಾರ್ದ್ಧಂ || ೧೩ ||

ದುರ್ಜನದ್ರುಮಕಠೋರಕುಠಾರ |
ಸ್ತರ್ಕಕರ್ಕಶವಿಚಾರಣಶೂರಃ ||
ಸೋಮದೇವಇಹರಾಜತಿಸೂರೀ |
ರ್ವಾದಿಮರ್ದ್ದನಮನೋರಥಭೂರೀಃ || ೧೪ ||

ಶ್ರೀರಾಮಚಂದ್ರಮುನಿಚಂದ್ರಮಹಂನಮಾಮಿ |
ಪಾಪಾಂಧಕಾರಹರಣಾಮಲದಿವ್ಯಮೂರ್ತಿಂ ||
ಶಾಂತಾತ್ಮಕಸಲಲೋಕಮನಃಪ್ರಮೋದಂ |
ಶ್ರೀಜೈನಧರ್ಮವಿಮಲಾಂಬುಧಿವರ್ಧಮಾನಂ || ೧೫ ||

|| ವರ್ಧತಾಂಜೈನಶಾಸನಂ ||

ಸುವ್ರತದಾಯಿಗಳ್ಸಹಜಬೋಧನಿಧಾನರತೀವಘೋರಕರ್ಮವ್ರಜದೂರರುಜ್ಜವಲಗುಣಾಸ್ಪದರುತ್ತಮವೃತ್ತಯುಕ್ತರುತೀವ್ರತಪೋಜ್ಜ್ವಲಾಗ್ನಿಹುತದರ್ಪಕದರ್ಪವಿಶೇಷರಾಮಚಂದ್ರವ್ರತಿಗಳ್ಸಮಂತುಶರಣಕ್ಕೆನಗಾವಗಮಾವಕಾಲಮುಂ || ಶ್ರೀಶ್ರೀಶ್ರೀಸೋಮದೇವಾಚಾರ್ಯರನೀತಿಯಂಬರೆದಪೊಸ್ತಕಕ್ಕೆಮಂಗಳಮಹಾ || ಶ್ರೀಶ್ರೀಶ್ರೀ*


 

[1]ವಾಕ್ಯವುಸಂಧಿಗ್ಧವಾಗಿದ್ದುಟೀಕೆಯೂಸ್ಪಷ್ಟವಿಲ್ಲ. ಸ್ಥಿತೈಃಅಂದರೆನಿಂದಿರ್ಪ್ಪರೊಡನೆಎಂದುಶಾಬ್ದಿಕಅಥವನ್ನುಟೀಕಾಕಾರನುಮಾಡಿದ್ದುವಾಕ್ಯದಆಶಯಸ್ಪಷ್ಟವಾಗುವುದಿಲ್ಲ. ಸ್ಥಿತೈಃಅಂದರೆಸ್ಥಿತಿವಂತರುಅಥವಾಧನಿಕರುಎಂದರ್ಥ. ಧನಿಕರೊಡನೆಅರ್ಥವ್ಯವಹಾರಸರಿಯಲ್ಲಎಂಬುದುವಾಕ್ಯದಆಶಯಎಂದುತೋರುತ್ತದೆ.

[2]ಮೈ. ವಾಕ್ಯದಕೊನೆಗೆಸಮಯೇಷುಪರಂಸಂಭವೀನೀತಿವಾದಃಎಂಬಹೆಚ್ಚಿನಪದಗಳಿವೆ.

[3]ಬಲುವಾನಿಸಎಂದುಓದಬೇಕು. ಬಲ್ಮಾನಿಸ= ಬಲುವಾನಿಸ.

[4]ಚೌ. ಸಂಚಾರಂ.

[5]ಮೈ. ಚೌ. ನಪ್ರಸಿದ್ಧಿಮಾತ್ರೇಣಎಂಬಪದಗಳಿಲ್ಲ.

[6]ಮೈ. ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಅಡಕವಾಗಿವೆ.

[7]ಮೈ. ಕ್ಷಾತ್ರಂಹಿತೇಜೋಮಹತ್ಸತ್ಪುರುಷದೇವತಾಸ್ವರೂಪೇಣತಿಷ್ಠತಿ. ಎಂಬಹೆಚ್ಚಿನಪದಗಳಿವೆ

[8]ಮೈ. ಚೌ. ಋಣಶೇಷಾದ್.

[9]ಮೈ. ಈಮತ್ತುಮುಂದಿನವಾಕ್ಯವುಒಂದರಲ್ಲೇಅಡಕವಾಗಿವೆ.

[10]ಮೈ. ನೀತಃಭಿತೋವಾ.

[11]ಮೈ. ನಿರ್ವಾಹಸ್ತುದುರ್ಲಭಃ. ಕೋನಾಮಾತ್ರ.

[12]ಮೈ. ಪ್ರಾಪ್ತೇತುಏವಾನ್ಯಃಪರಿಣಮಿತಿಎಂಬಹೆಚ್ಚಿನಪದಗಳಿವೆ.

[13]ಮೈ. ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಅಡಕವಾಗಿವೆ.

[14]ತಾಯಿಯಿಂಎಂದಿರಬೇಕು.

[15]ಮೈ. ಇನ್ನೆರಡುವಾಕ್ಯವಳಿವೆ.

[16]೩೨. ಎಂದಿರಬೇಕು.

[17]ಈಸಂಖ್ಯೆಯಾವುದೋತಿಳಿಯದು.

[18]ಮೈ. ಈಮತ್ತುಮುಂದಿನಭಾಗಇಲ್ಲ.

[19]ಚೌ. ಚಕ್ರಚೂಡಾಮಣಿ.

[20]ಚೌ. ಚುಂಬಿತ

[21]ಚೌ. ರಮಣಿಯಪಂಚಪಂಚಾಶತ್

[22]ಚೌಶ್ಚರಣರತ್ನೋದನ್ವತಃ

[23]ಶ್ರೀಮನ್ಮಹೇಂದ್ರದೇವಭಟ್ಟಾರಕಾನುಜೇನ

[24]ಇಲ್ಲಿ ಕೆಲವು ಅಕ್ಷರಗಳು ನಶಿಸಿವೆ.

[25]ಕಥಮಿದಾನೀಂ ಎಂದು ಓದಬೇಕು.

*ಇಲ್ಲಿಮುಖ್ಯವಾಗಿಗಮನಿಸಬೇಕಾದಒಂದೆರಡುವಿಷಯಗಳಿವೆ. ಟೀಕೆಯಕೊನೆಗೆಪ್ರಶಸ್ತಿಗದ್ಯವನ್ನುಚಂದ್ರಾರ್ಕತಾರಂಬರಂನಿಲ್ಕೆಮಂಗಳಂ|| ಎಂದುಮುಗಿಸಿದಮೇಲೆಹಸ್ತಪ್ರತಿಯಲ್ಲಿರುವ೧೫ಪದ್ಯಗಳನ್ನುಟೀಕಾಕಾರನೇಮಿನಾಥನೇಬರೆದನೆ?…. . . ವೃತ್ತಿಯಂಬುಧವಿನುತಂ|| ೧|| …. . ಮಾಡಿದನೀವೃತ್ತಿನಿಲ್ಕೆನೆಲನುಳ್ಳಿನೆಗಂ|| ೨|| ಎಂದುಈನೀತಿವಾಕ್ಯಾಮೃತಟೀಕೆಯನ್ನುಮೊದಲಬಾರಿಗೆಪ್ರತಿಮಾಡಿದವನುಬರೆದಿರಲಾರನೆ? ನೇಮಿನಾಥನುಕೋಡುವಳ್ಳಿಯವನೆಂಬುದುಅವನಿಗೆಗೊತ್ತು. ೩ನೆಯಮಾಘಣಂದಿಯಸ್ತುತಿರೂಪವಾದಕನ್ನಡಪದ್ಯವುಹಿಂದೆಮುಂದೆಸಂಬಂಧವಿಲ್ಲದೆಇದೆ. ೪ನೆಯ, ೧೩ನೆಯಮತ್ತು೧೪ನೆಯಪದ್ಯಗಳುನೀತಿವಾಕ್ಯಾಮೃತದಕರ್ತೃಸೋಮದೇವಸೂರಿಯವಿರಬಹುದು. ಈಪದ್ಯಗಳುಸಂಸ್ಕೃತವ್ಯಾಖ್ಯಾನಸಹಿತವಾದಮಾಣಿಕಚಂದ್ರದಿಗಂಬರಜೈನಗ್ರಂಥಮಾಲೆಯಪ್ರತಿಯಲ್ಲಿವೆ. ೫ರಿಂದ೮ವರೆಗಿನಸಂಸ್ಕೃತಪದ್ಯಗಳುಮುನಿಸುವ್ರತಸ್ತೋತ್ರರೂಪವಾಗಿರುವಂತಿವೆ. ಈಪದ್ಯಗಳಿಗೂಟೀಕೆಗೂ, ಟೀಕಾಕಾರನಿಗೂಸಂಬಂಧವಿಲ್ಲ. ೯ಮತ್ತು೧೦ನೆಯಪದ್ಯಗಳುಜೈನಾಚಾರ್ಯರಸ್ತೋತ್ರರೂಪವಾಗಿರುವಂತಿವೆ. ೧೧, ೧೨ನೆಯಪದ್ಯಗಳುದುರ್ಜನನಿಂದೆಸುಜನರಹೊಗಳಿಕೆಗಳಿಂದಕೂಡಿವೆ. ಈಪದ್ಯಗಳುಇಲ್ಲಿರುವಕಾರಣವಿಲ್ಲ. ೧೫ನೆಯಪದ್ಯವುರಾಮಚಂದ್ರಮುನಿಸ್ತೋತ್ರರೂಪವಾಗಿದೆ. ಇದಾದಮೇಲಿನವರ್ಧತಾಂಜೈನಶಾಸನಂಎನ್ನುವದುಮುಕ್ತಾಯದಮಾತು. ಇದರನಂತರದಗದ್ಯವೂರಾಮಚಂದ್ರವೃತಿಸ್ತೋತ್ರವಾಗಿದೆ. ಇದಾದಕೂಡಲೆಹಸ್ತಪ್ರತಿಕರ್ತನಮಾತಿದೆ. ಇವುಒಂದಕ್ಕೊಂದುಸಂಬಂಧವಿಲ್ಲದವು. ಹೀಹಾಹಿಮೊದಲಮೂರುಕನ್ನಡಪದ್ಯಗಳುಹಾಗೂಕೊನೆಯಸಂಸ್ಕೃತವೃತ್ತವುಟೀಕಾಕಾರನೇಮಿನಾಥಕೃತವೆಂದೇಭಾವಿಸಲುಅವಕಾಶವಿದೆ.