ಮೂಲಪಠ್ಯಗಳು

ಎಸ್.ಜಿ.ನರಸಿಂಹಾಚಾರ್ಯ (ಸಂ) ಲೀಲಾವತೀ ಪ್ರಬಂಧಂ ಪ್ರ: ಕರ್ನಾಟಕ ಕಾವ್ಯಕಲಾನಿಧಿ

ಜಿ.ಟಿ.ಎ.ಪ್ರೆಸ್, ಮೈಸೂರು ೧೯೧೬

ಕೆ.ವೆಂಕಟರಾಮಪ್ಪ, ದೇ.ಜವರೇಗೌಡ (ಸಂ) ಲೀಲಾವತೀ ಪ್ರಬಂಧಂ ಪ್ರ: ಶಾರದಾ ಮಂದಿರ, ರಾಮಯ್ಯರ್ ರಸ್ತೆ, ಮೈಸೂರು – ೫೭೦ ೦೦೪ ೧೯೬೬

ಮಂ.ಆ.ರಾಮಾನುಜಯ್ಯಂಗಾರ್ (ಸಂ) ನೇಮಿನಾಥ ಪುರಾಣಂ (ಅರ್ಧನೇಮಿ ಪುರಾಣಂ)

ಪ್ರ: ಕರ್ಣಾಟಕ ಕಾವ್ಯ ಕಲಾನಿಧಿ ಕೋಶ ಸಂಖ್ಯೆ ೪೪, ಜಿ.ಟಿ.ಎ. ಮತ್ತು ಕೈಲಾಸ ಮುದ್ರಾಕ್ಷರ ಶಾಲೆ ೧೯೧೪

ಬಿ.ಎಸ್.ಸಣ್ಣಯ್ಯ (ಸಂ) ನೇಮಿನಾಥ ಪುರಾಣಂ ಪ್ರ: ಸಾಧನ ಸಾಹಿತ್ಯ ಮಂದಿರ,

ಜಗನ್ಮೋಹನ ಪ್ಯಾಲೇಸ್ ರಸ್ತೆ, ಮೈಸೂರು ೧೯೬೧

ಬಿ.ಎಸ್.ಕುಲಕರ್ಣಿ (ಸಂ)ನೇಮಿನಾಥ ಪುರಾಣಂ ಪ್ರ: ಕರ್ನಾಟಕ ವಿಶ್ವವಿದ್ಯಾಲಯ, ಧಾರಾವಾಡ ೧೯೬೮

 

ಗ್ರಂಥಗಳು

ಬಿ.ಎಸ್.ಕುಲಕರ್ಣಿ ನೇಮಿಚಂದ್ರ ಪ್ರ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೧೯೬೯

ಎನ್.ಅನಂತರಂಗಾಚಾರ್ಯ ನೇಮಿಚಂದ್ರ ಪ್ರ: ಮೈಸೂರು ವಿಶ್ವವಿದ್ಯಾನಿಲಯ ಪ್ರಚಾರೋಪನ್ಯಾಸಮಾಲೆ, ಮೈಸೂರು

ವಿ.ಸೀತಾರಾಮಯ್ಯ (ಸಂ) ನೇಮಿಚಂದ್ರ ಪ್ರ: ಐ.ಬಿ.ಎಚ್ ಪ್ರಕಾಶನ, ಗಾಂಧಿನಗರ, ಬೆಂಗಳೂರು ೧೯೮೧

ಟಿ.ವಿ.ವೆಂಕಟಾಚಲಶಾಸ್ತ್ರೀ (ಸಂ) ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ (ನಾಲ್ಕನೇ ಸಂಪುಟ) ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ೧೯೭೭ ಪುಟ:೯೭೨ – ೧೦೩೧

ಲೇಖನಗಳು

ಎಂ.ಆರ್.ಶ್ರೀನಿವಾಸಮೂರ್ತಿ ‘ನೇಮಿಚಂದ್ರ ಲೀಲಾವತೀಮೈಸೂರು ೧೯೨೬

‘ನೇಮಿಚಂದ್ರ ಸಾಧನೆ, ಬೆಂಗಳೂರು ವಿಶ್ವವಿದ್ಯಾಲಯ ೫ – ೧

ಜಿ.ವೆಂಕಟಸುಬ್ಬಯ್ಯ ‘ ನೇಮಿಚಂದ್ರ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ೪೪ – ೧

ಸಿ.ಪಿ. ಕೃಷ್ಣಕುಮಾರ್ ‘ನೇಮಿಚಂದ್ರ ಹಾಗೂ ನೇಮಿನಾಥ ಪುರಾಣಗಳು ಮೈಸೂರು (ಮಾಸಿಕ) ಬೆಂಗಳೂರು

ಹಂಪ. ನಾಗರಾಜಯ್ಯ ‘ನೇಮಿನಾಥ ಪುರಾಣದಲ್ಲಿ ವಿಂದ್ಯಕ – ವಾಗುರೆಸನ್ಮತಿ (ಮಾಸಿಕ) ಕೊಲ್ಹಾಪುರ, ಕುಂಭೋಜ್

ಹಂಪ. ನಾಗರಾಜಯ್ಯ ‘ನೇಮಿಚಂದ್ರನ ನೂತನ ಕಲ್ಪನೆಗಳು ವಿವೇಕಾಭ್ಯುದಯ (ಮಾಸಿಕ) ಮೂಡಬಿದಿರೆ, ಮಂಗಳೂರು