ಅಣ್ಣಾರಾಯ ಮಿರ್ಜಿ ಜೈನ ಧರ್ಮ, ಶೇಡಬಾಳ (೧೯೫೨) ದ್ವಿ. ಮು. ೧೯೬೯.
ಉದಾಧ್ಯೆ, ಆ.ನೇ. ೧. (ಸಂ) ಹರುಷೇಣನ ಬೃಹತ್ ಕಥಾಕೋಶ, ಸೊಲ್ಲಾಪುರ, ೧೯೪೩

೨. Upadhye Papers, Mysore. 1981.

ಕಮಲಾ ಹಂಪನಾ ೧. ಅನೇಕಾಂತವಾದ, ಬೆಂಗಳೂರು, ೧೯೮೨

೨. ಜೈನಸಾಹಿತ್ಯ ಪರಿಸರ, ಬೆಂಗಳೂರು, ೧೯೮೨

೩. (ಸಂ) ಚಾವುಂಡರಾಯ ಪುರಾಣಂ (+ಶೇಷಗಿರಿ ಕೆ.ಆರ್.) ಬೆಂಗಳೂರು, ೧೯೮೧.

೪. ಮಹಾವೀರರ ಜೀವನ ಸಂದೇಶ, ಬೆಂಗಳೂರು, ೧೯೭೫.

ಕುಂದಣಗಾರ ಕೆ.ಜಿ. (ಸಂ) ಆದಿಪುರಾಣಂ
ಕುಲಕರ್ಣಿ ಬಿ.ಎಸ್. (ಸಂ) ನೇಮಿಚಂದ್ರನ ನೇಮಿನಾಥ ಪುರಾಣಂ, ಧಾರವಾಡ, ೧೯೬೮.
ದೇಸಾಯಿ ಪಿ.ಬಿ. Jainism in South India and Some Jaina Epigraphs, Sholapur, 1957
ನಾಗರಾಜಯ್ಯ ೧. ಕೆಲವು ನೋಂಪಿಯ ಕತೆಗಳು, ಗುಡಿಬಂಡೆ, ೧೯೭೬

೨. ಯಕ್ಷ -ಯಕ್ಷಿಯರು, ಬೆಂಗಳೂರು, ೧೯೭೬

೩. (ಅನುವಾದ) ವೀರಜಿನೇಂದ್ರ ಚರಿತ್ರೆ, ೧೯೭೫

೪. (ಸಂ) ಸಾಳ್ವಭಾರತ, ಬೆಂಗಳೂರು, ೧೯೭೬

೫. (ಸಂ) ಪೊನ್ನನ ಶಾಂತಿ ಪುರಾಣ, ಬೆಂಗಳೂರು, ೧೯೮೨.

೬. (ಸಂ) ಕರ್ಣ ಪಾರ‍್ಯನ ನೇಮಿನಾಥ ಪುರಾಣಂ (+ರಾಕು ಅವರೊಡನೆ) ಬೆಂಗಳೂರು, ೧೯೮೧

೭. (ಸಂ) ವಡ್ಡಾರಾಧನೆ, ಬೆಂಗಳೂರು, ೧೯೯೩

೮. ಫಣಿಕುಮಾರ ಕಥಾ ಸಾಹಿತ್ಯ, ಬೆಂಗಳೂರು, ೧೯೭೮

೯. (ಪ್ರಧಾನ ಸಂಪಾದಕ) ಜೈನ ಕಥಾಕೋಶ, ಹಂಪಿ, ೧೯೯೭

೧೦. ಚಂದ್ರಕೊಡೆ, ಹಂಪಿ, ೧೯೯೭

೧೧. ಕೊಪ್ಪಳ ಶಾಸನಗಳು, ಮೈಸೂರು, ೧೯೯೭

೧೨. Jaina Corpus of Koppala Inscriptons X Rayed, Bangalore, 1999

೧೩. Aprops of Vikramaditya -VI and Jainism, Tumkur. 1999

ಪದ್ಮನಾಭಶರ್ಮ, ಭುವನಹಳ್ಳಿ ಜೈನ ಸಂಸ್ಕೃತಿಯ ಭಾದ್ರಪದಮಾಸದ ವ್ರಜಪೂಜಾವಿಹಿ, ಬೆಂಗಳೂರು, ೧೯೭೫
ಪದ್ಮರಾಜ ಪಂಡಿತರು, ಬಿ ನೋಂಪಿಯ ಕಥೆಗಳನ್ನು, ಪಂಚನೋಂಪೀ ಕಥೆ, ಚತುರ್ದಸ ನೋಂಪಿಕಥೆ, ೪೫ ನೋಂಪಿಯ ಕಥೆಗಳು ಎಂಬ ಹೆಸರುಗಳಿಂದ ೧೮೯೩, ೧೯೦೫, ೧೯೨೬, ೧೯೭೯ ಮತ್ತು ೧೯೩೦ರಲ್ಲಿ ಪ್ರತ್ಯೇಕ ಸಂಕಲನಗಳನ್ನು ಬೆಂಗಳೂರು (ಮಲ್ಲೇಶ್ವರಂ) ಮುದ್ರಣಾಲಯದಿಂದ ಹೊರತಂದಿದ್ದಾರೆ.
ವಸಂತರಾಜ್, ಎಂ.ಡಿ ನೋಂಪಿ ಕಥೆಯೊಂದರ ಬೆಳಕಿನಿಂದ – ಲೇಖನ – ಸನ್ಮತಿ, ೨೪- ೪/೫, ಏಪ್ರಿಲ್ -ಮೇ ೧೯೮೦, ಪುಟ ೯೪-೧೦೦
ಶಾಂತಿರಾಜ ಶಾಸ್ತ್ರಿ, ಎರ್ತೂರು ೧. ನೋಮ್ಪಿಗಳ ಕಥೆಗಳು (ತೃತೀಯ ಮುದ್ರಣ), ಬೆಂಗಳೂರು ೧೯೯೯

೨. (ಸಂ) ಮಹಾಪುರಾಣ (ಗದ್ಯಾನುಬಾದ ಸಹಿತ), ತೃತೀಯ ಮುದ್ರಣ, ಬೆಂಗಳೂರು, ೧೯೯೩