ತನಯ ಕೇಳೈಸ್ಪಾತಿ ವರುಷದ ಹನಿಯ
ಜಾತಿ ಮುತ್ತಾದಂತೆ ಮರಳಿನೊಳು ಬೀಳಲು
ಲಿಯವಹುದು ಮುತ್ತಿನ ಚಿಪ್ಪಿನೊಳ್ ಬೀಳಲು
ಮುತ್ತು ಹರು ತನಯ || ತತ್ತ್ವ ||

ನೋಡು ಘನ ಗುರು ಪಾದವ ಮನವೇ
ಕೂಡಿ ಶಿವಶರಣರೊಳು ನಲಿವೆ
ಬೇಡ ಈ ಭವರಾಟವು ನಿನಗೆ
ಕೇಡು ಇಲ್ಲದ ಮುಕ್ತಿಯ ಪಡೆವೆ || ನೋ ||

ಆರುಲಿಂಗದ ನೆಲೆಯನು ತಿಳಿಸಿ
ಮೂರು ಮೂರ್ತಿಯ ಕಳೆಯನು ಬೆಳಗಿ
ಆರು ನಿನಗೆ ಸರಿಯಿಲ್ಲ ಯೆನುತ
ಹದಿಮೂರರ ಮೇಲೆ ತಾನೆ ಇರುವ || ನೋ ||

ಉನ್ನತಾಸನ ಗದ್ದಿಗೆಯೊಳಗೆ
ಚಿನು ಮಾಯಾರ್ತನ ಕಳಸವ ನೋಡಿ
ನಿನ್ನ ನಿಜವ ನಿನಗೆ ತಿಳಿಸಿ
ಮಹೋಮನಕ ಪೊವದೊಳೆರಿಸಿ || ನೋ ||

ಅಷ್ಟಾಕ್ಷರಿಯ ಮಂತ್ರವ ಜಪಿ
ಸಿಮೆಯೊಳು ನಿದಿ ದೊಳೆಯಾ
ಗುಟ್ಟು ಮಾನಸ ಪೂಜೆಯಗೈವ
ಶಿಷ್ಯರಾಗಿ ಶಿವನ ಪೂಜಿಸುವ || ನೋ ||

ನಿಜದಿ ನಿಷ್ಟಿಯಂ ಭಜಿಸಿವವಗೆ
ಮೈಜಿಗ ಬಾದೆಳ್ಳುಲ್ಲವು ಅವಗೇ
ಮೋಕ್ಷಮಣಿ ಬಹುರತನವಿಹಾ
ಧರೆಯೊಳ್ ಮಾಂಡಯ್ಯಾ ಕ್ಷೇತ್ರದಾರಿ ||

ವರಣಾಂಬಾ ಪುರಿಗುರು ಏನು ಸೇರಿ
ಮರೆವೆ ಜ್ಞಾನನಂದನ್ ಕೂಡಿ
ಮೋಕ್ಷ ವಾಣಿ ಹೊರತ್ತನ ವಿಹಾದಿ
ಧರೆಯೊಳ್ ಮಾಂಡಯ್ಯ ಕ್ಷೇತ್ರ ಉದಾರಿ || ನೋ ||