10. Black-crowned Night-Heron (Nycticorax nicticorax) Night Heron R Hen+ ಇರುಳು ಬಕ (ಕರ್ತ ಳೆ)

58 ಸೆಂಮೀ. ಬೂದು-ಕ್ಪ ಬಣ್ಣದ ಮೈ; ಕ್ಪ ನೆತ್ತಿ, ಜುಟ್ಟು; ಬಿಳಿ ಕೆನ್ನೆ, ಹಣೆ, ಗಂಟಲು, ಎದೆ ಮತ್ತು ಕೆಳಮೈ. ಬೂದು ರೆಕ್ಕೆಗಳು ಮತ್ತು ಬಾಲ. ಹಗಲೆಲ್ಲ ಮರ-ದೆಗಳಲ್ಲಿ ಗಮ್ಮನಿದ್ದು, ಸಂಜೆಯ ನಂತರ ಹಿನ್ನೀರು, ಕೆರೆ-ಕಟ್ಟೆಗಳಲ್ಲಿ ಬೇಟೆ. ಕರ್ಕಶ ಕ್ವಾರ್ಕ್.. ಕೂಗು.