101. Brainfever Bird (Hierococcyx varius) Common Hawk Cuckoo R Pigeon ಕೋಗಿಲೆಚಾಣ

34ಸೆಂಮೀ. ಬೂದು ಮೇಲ್ಮೈ; ಕೆಂಗಂದು ಎದೆ; ಬಿಳಿ ಕೆಳಮೈ ಮೇಲೆ ಕಂದು ಗೀರುಗಳು; ಪಟ್ಟಿಯಿರುವ ಕೆಂಗಂದು ಬಾಲ. ಒಚಿಟಿಯಾಗಿ, ಸದಾಹಸಿರು, ಉದುರೆಲೆ, ಕುರುಚಲುಕಾಡುಗಳಲ್ಲಿ ಎತ್ತರದ ಮರದ ಮೇಲೆ ವಾಸ. ಎಲೆಗಳ ನಡುವೆ ಅವಿತು ಕುಳಿತರೆ, ಕಾಣುವುದೇ ಕಷ್ಟ. ಸಂತಾನ ಋತುವಿನಲ್ಲಿ, ಉನ್ಮಾದದಿಂದ ಏರುಗತಿಯಲ್ಲಿ ಪೀ.ಕ.ಹಾಂ..ಪೀ.ಕ.ಹಾಂ..? ಕೂಗು. ಹರಟೆಮಲ್ಲಗಳ ಪರತಂತ್ರಜೀವಿ.