103. Indian Plaintive Cuckoo (Cacomantis passerinus) Plaintive Cuckoo R Bulbul+ಬೂದು ಕೋಗಿಲೆ

23 ಸೆಂಮೀ. ಕಡುಬೂದು ದೇಹ; ಬಿಳಿ ಕೆಳಮೈ; ಕೆಂಗಣ್ಣು; ಬಿಳಿತುದಿಯ ಕ್ಪ ಬಾಲ; ಕ್ಪ ರೆಕ್ಕೆಗಳ ಕೆಳಬದಿ ಬಿಳಿ. ದಟ್ಟ ಕಾಡುಗಳಲ್ಲಿ, ಒಂಟಿಯಾಗಿ, ಅತ್ತಿಂದಿತ್ತ ಹಾರಾಟ. ತೀಕ್ಷ್ಣ ಸ್ವರದ ಪಿ.ಟೀರ್..ಪಿ.ಟೀರ್.. ಮತ್ತು ಏರುಗತಿಯ ಪೀಪಿಪೀಪೀಪೀಪೀ.. ಕೂಗು. ಸಿಂಪಿಗ, ಟುವ್ವಿಹಕ್ಕಿಗಳ ಪರತಂತ್ರಜೀವಿ.