104. Drongo Cuckoo (Surniculus lugubris) R Myna+ ಕಾಜಾಣಕೋಗಿಲೆ

25 ಸೆಂಮೀ. ನೋಡಲು ಕಾಜಾಣದಂತೆ, ಹೊಳೆಯುವ ಕ್ಪ ದೇಹ, ಸೀಳುಬಾಲ, ಆದರೆ ಬಾಲದ ಕೆಳಗೆ ಮತ್ತು ಪಟ್ಟೆಗಳಿರುವ ಹೊರಗರಿಗಳ ಬುಡ ಬಿಳಿ. ಕೋಗಿಲೆಯಂತೆ ಮರಗಳ ಮೇಲೆ ಹಾರಾಟ. ಏರುಗತಿಯ, ತೀಕ್ಷ್ಣಸ್ವರದ ಪೀ.ಪೀ.ಪೀ.ಪೀ.ಪೀ.ಪಿ. ಕೂಗು. ಕಾಜಾಣ, ಗುಲಗಂಜಿ, ಹರಟೆಮಲ್ಲಗಳ ಗೂಡಿನಾಶ್ರಯ.