105. Asian Koel (Eudynamys scolopacea) Koel R Crow ಕೋಗಿಲೆ (ಕರ್ತ ಕೋಗಿಲೆ)

43 ಸೆಂಮೀ. ಗಂಡಿಗೆ, ಅಚ್ಚ ಕ್ಪ ಮೈ; ಹಳದಿ ಕೊಕ್ಕು; ಕೆಂ ಕಣ್ಣು. ಹೆಣ್ಣಿನದು ಕಡುಗಂದು ಮೈತುಂಬ ಬಿಳಿ ಗೀರು ಮತ್ತು ಮಚ್ಚೆಗಳು. ಜೋಡಿಯಾಗಿ, ತೋಗಳಲ್ಲಿ ಮತ್ತು ಜನವಸತಿಯಿರುವೆಡೆ ಮರಗಳ ಮೇಲೆ ವಾಸ. ಚಳಿಗಾಲದಲ್ಲಿ ಮೌನ. ಸಂತಾನಋತುವಿನಲ್ಲಿ, ವಸಂತಾಗಮನವಾದೊಡನೆ, ಸುಪರಿಚಿತ, ಏರುಗತಿಯ ಕು.ಹೂ..ಕುಹೂ.. ಕೂಗು. ಪರಟ್ಟ; ಕಾಗೆ ಗೂಡಿನಾಶ್ರಯ.