106. Small Green-billed Malkoha (Phaenicophaeus viridirostris) R Crow- ಕೈರಾತ

39 ಸೆಂಮೀ. ತಿಳಿ-ಹಸಿರು ಬೂದು ಮೈಬಣ್ಣ; ಹಸಿರುಕೊಕ್ಕು; ಕಣ್ಣಿನ ಸುತ್ತ ನೀಲಿ ಮಚ್ಚೆ; ಬಿಳಿತುದಿಯ ಉದ್ದವಾದ ಪಟ್ಟೆ ಬಾಲ. ಜೋಡಿಯಾಗಿ ಉದುರೆಲೆ, ಕುರುಚಲುಕಾಡುಗಳಲ್ಲಿ ದೆಗಳಲ್ಲಿ ಅಡ್ಡಾಡುತ್ತವೆ. ಹಲ್ಲಿ, ಮಿಡತೆ, ಸಣ್ಣ ಪ್ರಾಣಿಗಳು ಆಹಾರ. ಅಪರೂಪಕ್ಕೆ ಸಣ್ಣದನಿಯಲ್ಲಿ ಗುರುಗುಟ್ಟುವಿಕೆ. ಮುಳ್ಳುಕಂಟಿ ಅಥವಾ ಬಿದಿರುಮೆಳೆಯಲ್ಲಿ, ಒಣ ಮುಳ್ಳುರೆಂಬೆಗಳನ್ನು ಜೋಡಿಸಿದ ಗೂಡು.