107. Sirkeer Malkoha (Phaenicophaeus leschenaultii) Sirkeer Cuckoo R Crow+/- ಕೆಂಗಂದು ಕೈರಾತ

42-44 ಸೆಂಮೀ. ತಿಳಿ ಕೆಂಗಂದು ದೇಹಕ್ಕೆ ಹಳದಿ ತುದಿಯ ಕೆಂ ಕೊಕ್ಕು; ಬಿಳಿಯಂಚು-ತುದಿಯ, ಉದ್ದನಾದ ಕ್ಪ ಪಟ್ಟೆ ಬಾಲ. ಒಂಟಿಯಾಗಿ, ಚುರುಕಾಗಿ, ಒತ್ತಾದ ಕುರುಚಲು ಗಿಡಗಳಿರುವಲ್ಲಿ, ನೆಲದ ಮೇಲೆ ಅಥವಾ ಗಿಡಗಳ ಮೇಲೆ ಕುಪ್ಪಳಿಸುವುದನ್ನು ಕಾಣಬಹುದು. ಮಂದಸ್ವರದ ಕೆ.ಕ್ಕೆ.ಕ್ಕೆ.ಕ್ಕೆ.  ಉಲಿತ.