108. Greater Coucal (Centropus sinensis) Crow Pheasant R Crow+ ಕೆಂಬೂತ (ಚೊಂಬುಕ)

48 ಸೆಂಮೀ. ಹೊಳೆಯುವ ಕ್ಪ ದೇಹಕ್ಕೆ ಅಚ್ಚ ಕೆಂಗಂದು ರೆಕ್ಕೆಗಳು; ಕೆಂ ಕಣ್ಣುಗಳು. ಸಡಿಲವಾದ ಉದ್ದವಾದ ಕ್ಪ ಪಟ್ಟೆ ಬಾಲ. ಕುರುಚಲು, ಬಿದಿರುಕಾಡು, ಬಯಲುಪ್ರದೇಶ ಮತ್ತು ಜನವಸತಿಯಿರುವೆಡೆ ಸಣ್ಣ ಮರಗಳ ದೆಗಳಲ್ಲಿ ವಾಸ; ಗಿಡ-ಗಂಟಿಗಳಲ್ಲಿ ಕುಪ್ಪಳಿಸುವ ನಡೆ. ಇಲಿ, ಹಲ್ಲಿ, ಅಳಿಲು, ಕಪ್ಪೆ, ಹಕ್ಕಿಗಳ ಮೊಟ್ಟೆ, ಮೃದ್ವಂಗಿಗಳು ಆಹಾರ. ಪರಿಚಿತವಾದ, ಪ್ರತಿಧ್ವನಿತ, ಹ್ಹು.ಹ್ಹೂ.ಹೂ.ಹ್ಹೂ…. ಕೂಗು.