11. Little Egret (Egretta garzetta) R Hen ಸಣ್ಣ ಬೆಳ್ಳಕ್ಕಿ (ಚೆರಿಯ ಬೊ್ಪಳೆ)

63 ಸೆಂಮೀ. ಸಂತಾನಋತುವಿನಲ್ಲಿ ಬಿಳಿ ನವಿಲಿನಂತೆ ಮನಮೋಹಕ ನರ್ತನ; ಆಗ ಅದರ ತಲೆಯ ಮೇಲೆ ಬೆಳೆಯುವ ಎರಡು ವಿಶೇಷ ಗರಿಗಳನ್ನು ತೊಪ್ಪಿಗೆಯ ಮೇಲೆ ಧರಿಸಿ ಮೆರೆಯುವ ಫ್ಯಾಷನ್ ಈಗಿಲ್ಲವಾದ್ದರಿಂದ, ಈ ಹಕ್ಕಿಗಳ ಸಂತತಿ ಇನ್ನೂ ಉಳಿದಿದೆ. ಅಚ್ಚ ಬಿಳಿ ಹಕ್ಕಿ; ಕ್ಪ ಕೊಕ್ಕು ಮತ್ತು ಕಾಲುಗಳು; ಹಳದಿ ಕಾಲ್ಬೆರಳುಗಳು. ನದಿ, ಕೊಳ, ಗದ್ದೆ ಮತ್ತು ಜೌಗು ಪ್ರದೇಶಗಳಲ್ಲಿ ವಾಸ. ಕಪ್ಪೆಯಂತೆ ಕ್ಗರ್ಕ್. ಕೂಗು. ಉಳಿದೆಲ್ಲ 6ರಂತೆ.