111. Collared Scops-Owl (Otus bakkamoena) R Myna+/- ಕೊರಳುಪಟ್ಟಿಯ ಚಿಟ್ಟುಗೂಬೆ

23-25 ಸೆಂಮೀ. ಕಂದು ಮುಖದಲ್ಲಿ ಎದ್ದುಕಾಣುವ ಕಿವಿಗಳು; ಕಡು ಬೂದುಗಂದು ಮೇಲ್ಮೈ ಮೇಲೆ ಉದ್ದವಾದ ಬಿಳಿ ಮಚ್ಚೆ-ಗೀರುಗಳು; ಪೇಲವ ಕೆಳಮೈ ಮೇಲೆ ಉದ್ದ ಕ್ಪ ಗೀರುಗಳು; ಹಿಂಗತ್ತಿನ ಮೇಲೆ ಅಚ್ಚ ಬೂದು ಕಾಲರ್. ಉದುರೆಲೆಕಾಡು, ತೋ ಮತ್ತು ವಿರಳ ಕಾಡುಗಳಲ್ಲಿ ಮರದ ಮೇಲೆ ವಾಸ; ರಾತ್ರಿ ಬೇಟೆ. ರಾತ್ರಿವೇಳೆ ಪ್ರಶ್ನಾರ್ಥಕ ವಟ್? ಕೂಗು.