112. Eurasian Eagle-Owl (Bubo bubo) Indian Great Horned Owl R Kite- ಕೊಂಬಿನ ಗೂಬೆ (ಬಲ್ಯ ಗೂಮ)

56 ಸೆಂಮೀ. ನೇರದೃಷ್ಟಿಯ, ಹೊಳೆಯುವ ತಿಳಿಗಿತ್ತಳೆ ಕಣ್ಣುಗಳು;  ಮುಖದಲ್ಲಿ ಎದ್ದುಕಾಣುವ ನಿಮಿರಿದ ಕಿವಿಗಳು; ಕಂದು ಮೈಯಲ್ಲಿ ಕ್ಪ ಗೀರುಗಳು. ಗರಿಗಳಿಂದಾವೃತ ಕಾಲುಗಳು. ಬಂಡೆಪ್ರದೇಶ, ಹಳೆ ಕಟ್ಟಡ ಮತ್ತು ನೀರ ಬಳಿ ಮರಗಳ ಮೇಲೆ ವಾಸ; ರಾತ್ರಿಬೇಟೆ. ಮೀನು, ಏಡಿಗಳೊಂದಿಗೆ, ಇಲಿಗಳು ಆಹಾರ. ಆಳವಾದ, ಭಯ ಹುಟ್ಟಿಸುವ ಬು..ಬೂ.. ಕೂಗು.