ಪಕ್ಷಿ 113. Forest Eagle-Owl (Bubo nipalensis) R Kite- ಗಿಡುಗಗೂಬೆ (ಕ್ಡುವಗೂಮ)
113. Forest Eagle-Owl (Bubo nipalensis) R Kite- ಗಿಡುಗಗೂಬೆ (ಕ್ಡುವಗೂಮ)
63 ಸೆಂಮೀ. ತಿಳಿಬೂದು ಮುಖಕ್ಕೆ ಕ್ಪ-ಬಿಳಿ ಕಿವಿಗಳು; ಬೂದುಗಂದು ಮೇಲ್ಮೈ ಮತ್ತು ತಿಳಿಯಾದ ಕೆಳಮೈ ಮೇಲೆ ಕ್ಪ ಗೀರುಗಳು. ತನ್ನ ದೇಹಕ್ಕಿಂತ ದೊಡ್ಡ ಪ್ರಾಣಿಗಳನ್ನು ಕೊಲ್ಲುವ ತಾಕತ್ತು. ಆಳವಾದ, ತ್ಕಾರದ ಕೂಗು.
ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.
Leave A Comment