114. Brown Fish-Owl (Ketupa zeylonensis) R Kite- ಮೀನುಗೂಬೆ (ಗೂಮ)

56 ಸೆಂಮೀ.  ಹಳದಿ ಕಣ್ಣಿನ ಮುಖದಲ್ಲಿ ಎದ್ದುಕಾಣುವ ನಿಮಿರಿನಿಂತ ಕಿವಿಗಳು; ಕಂದು ಮೈಗೆ ನೀಳ ಕ್ಪ ಗೀರುಗಳು; ಬಿಳಿ ಗಂಟಲು ಪಟ್ಟಿ; ಗರಿಯಿಲ್ಲದ ಕಾಲುಗಳು ಮೀನು ಹಿಡಿಯಲು ಅನುಕೂಲ. ಒಂಟಿಯಾಗಿ, ರಾತ್ರಿವೇಳೆ, ನೀರಿನಬಳಿ ಬೇಟೆ. ಅಳುವ ಬೂಂ.ಉ.ಬೂಂ.. ಕೂಗು.