115. Brown Hawk-Owl (Ninox scutulata) R Pigeon+ ಕಂದು ಗಿಡುಗಗೂಬೆ (ಚೋಂದ ಕ್ಡುವಗೂಮ)

32 ಸೆಂಮೀ. ಹೊಳೆಯುವ ತಿಳಿಗಿತ್ತಳೆ ಕಣ್ಣುಗಳು; ಕಡುಗಂದು ಬೂದು ಮೇಲ್ಮೈ; ಬಿಳಿ ಎದೆ ಮತ್ತು ಕೆಳಮೈ ಮೇಲೆ ದೊಡ್ಡ ಕಂದು ಮಚ್ಚೆಗಳು; ಕಂದು-ಬಿಳಿ ಪಟ್ಟೆ ಬಾಲ. ಒಂಟಿಯಾಗಿ, ರಾತ್ರಿವೇಳೆ ಗಿಡುಗನಂತೆ ಹಾರುತ್ತ, ನಿಶ್ಶಬ್ದವಾಗಿ, ಕೀಟ, ಕಪ್ಪೆ, ಸರೀಸೃಪ, ದಂಶಕಗಳ ಬೇಟೆ. ಮೃದುಸ್ವರದ ಉಕ್.ಉಕ್ಊ..ಉಕ್.ಉಕ್ಊ. ಕೂಗು.