118.  Mottled Wood-Owl (Strix ocellata) R Kite +/- ಚುಕ್ಕೆ ಕಾಡುಗೂಬೆ (ಬೊಟ್ಟ್ ಕಾಡ್ಗೂಮ)

48 ಸೆಂಮೀ. ಬೋಳು ತಲೆಯ ಬಿಳಿ ಮುಖದ ಮೇಲೆ ಕ್ಪ ರಿಂಗಣ; ಕೆಂಗಂದು ದೇಹ; ಬಿಳಿ ಮುಂಗತ್ತು ಪಟ್ಟಿ; ಬಿಳಿ ಕೆಳಮೈ ಮೇಲೆ ಕೆಂಗಂದು-ಕ್ಪ ಮಚ್ಚೆಗಳು ಮತ್ತು ಅಡ್ಡಡ್ಡ ಗೀರುಗಳು. ಕೃಷಿಭೂಮಿ, ವಿರಳ ಕಾಡು, ತೋಗಳಲ್ಲಿ ಒಂಟಿ ಅಥವಾ ಜೋಡಿಯಾಗಿ, ಮರದ ಮೇಲೆ ವಾಸ. ರೈತನ ಗೆಳೆಯ. ಗಟ್ಟಿಯಾದ, ನಿಗೂಢವಾದ ಛುವ್ವ.. ಕೂಗು.