123.  Large-tailed Nightjar (Caprimulgus macrurus) Long-tailed Nightjar R Pigeon+/-

ನೀಳಬಾಲದ ನತ್ತಿಂಗ (ಉದ್ದಬಾಲ್ರ ಕುರುಡಂಪಕ್ಷಿ) 28 ಸೆಂಮೀ. 120ರಂತೆ, ಆದರೆ, ಕಡುಗಂದು ಬಣ್ಣ; ನೆತ್ತಿಯ ಮೇಲೆ ಕ್ಪ ಗೀರುಗಳು; ರೆಕ್ಕೆ, ಬಾಲದಂಚು ಬಿಳಿ; ಕಾಲುಗಳಲ್ಲಿ ಗರಿಗಳು. ಒಂಟಿಯಾಗಿ ಬಿದಿರುಗಾಡುಗಳಲ್ಲಿ ವಾಸ. ಪ್ರಜನನ ಕಾಲದಲ್ಲಿ ಮತ್ತು ಬೆಳದಿಂಗಳ ರಾತ್ರಿಯಲ್ಲಿ, ಛಾಂಕ್.ಛಾಂಕ್. ಕೂಗು.