125. Asian Palm-Swift (Cypsiurus balasiensis) Palm Swift R Sparrow- ತಾಳೆಬಾನಾಡಿ (ಪನೆಪಕ್ಷಿ)

13 ಸೆಂಮೀ. ಕಡುಬೂದುಗಂದು ದೇಹ; ಆಳವಾಗಿ ಸೀಳಿದ ಬಾಲ. ಹೆಚ್ಚಾಗಿ ಈಚಲು, ತಾಳೆ ಮರಗಳಿರುವೆಡೆಯಲ್ಲಿ ಗುಂಪಾಗಿ ವಾಸ. ದಿನರ್ತಿ ಆಕಾಶದಲ್ಲಿ ಕೀಟಗಳ ಬೇಟೆ. ಮೂರು ಸ್ವರದ ಟ್ರಿ.ಟಿ.ಟೀ.. ಕೂಗು.