126. Brown-backed Needletail-Swift (Hirundapus giganteus) Large Brown-throated Spinetail Swift R Myna ಕಂದುಗತ್ತಿನ ಸೂಜಿಬಾಲದ ಬಾನಾಡಿ

23 ಸೆಂಮೀ. ಕಡುಬೂದುಗಂದು ದೇಹ; ಕೆಂಗಂದು ಗಂಟಲು; ಕಂದು ಬೆನ್ನು; ಸೂಜಿಮೊನೆಗಳಂತಿರುವ ಬಾಲ. ಉಳಿದೆಲ್ಲ 124ರಂತೆ.