128. Pacific Swift (Apus  pacificus) Large White-rumped Swift R Bulbul ಕವಲುಬಾಲದ ಬಾನಾಡಿ

18 ಸೆಂಮೀ. ಎಲ್ಲವೂ 124ರಂತೆ, ಆದರೆ, ಆಳವಾಗಿ ಸೀಳಿದ ಬಾಲ. ಗುಂಪಾಗಿ, ಹಗಲಿಡೀ ಪರ್ವತಗಳ ಕಮರಿಗಳಲ್ಲಿ, ಕೀಟಗಳನ್ನು ಬೇಟೆಯಾಡುತ್ತವೆ. ಉಳಿದದ್ದು 124ರಂತೆ.