13. Large Egret (Casmerodius albus) R Vulture- ದೊಡ್ಡ ಬೆಳ್ಳಕ್ಕಿ (ಬಲ್ಯ ಬೊ್ಪಳೆ)

91 ಸೆಂಮೀ. ಅಚ್ಚ ಬಿಳಿ ದೇಹಕ್ಕೆ ಕ್ಪ ಕಾಲು; ಕ್ಪ-ಹಳದಿ ಕೊಕ್ಕು; ಕಣ್ಣಿನ ಮುಂಭಾಗ ತಿಳಿನೀಲಿ. ನದಿ, ಕೊಳ ಮತ್ತು ಜೌಗು ಪ್ರದೇಶಗಳಲ್ಲಿ ಒಂಟಿಯಾಗಿ ಬೇಟೆಯಾಡುತ್ತಿರುವಾಗ ಉಳಿದೆಲ್ಲ ಬೆಳ್ಳಕ್ಕಿಗಳಿಗಿಂತ ಎತ್ತರದ ನಿಲುವು; ತನ್ನ ಸರಹದ್ದನ್ನು ಕಾಯ್ದುಕೊಳ್ಳಲು ಕೊಕ್ಕೇ ಆಯುಧ. ಉಳಿದದ್ದು 11ರಂತೆ.