130. Indian Edible-nest Swiftlet (Collocalia uniicolor) R Sparrow- ಕಿರುಬಾನಾಡಿ (ಕ್ರ್ ಮಳೆಪಕ್ಷಿ)

12 ಸೆಂಮೀ. ಕಡುಗಂದು ಮೇಲ್ಮೈಗೆ ತಿಳಿ ಕೆಳಮೈ; ತುಸು ಸೀಳಿದ ಕ್ಪ ಬಾಲ. ದೊಡ್ಡ ಗುಂಪಾಗಿ, ಕಮರಿ, ಗುಹೆಗಳಲ್ಲಿ ವಾಸ. ಹಗಲು ಆಕಾಶದಲ್ಲಿ ಕೀಟಗಳ ಬೇಟೆ. ಪ್ರತಿಧ್ವನಿತ ಶಬ್ದತರಂಗಗಳನ್ನು ಗ್ರಹಿಸಿ, ಕತ್ತಲಿನಲ್ಲಿ ಓಡಾಡುವ ಸಾಮಥ್ರ್ಯ. ಎಂಜಲು, ಪಾಚಿಹುಲ್ಲು ಮಿಶ್ರಣದ ಗೂಡು, ದುಬಾರಿ ಖಾದ್ಯ.