Trogons (Trogonidae)

 

ಕಾಕರಣೆ ಹಕ್ಕಿಗಳು

 

 

ಮೃದುವಾದ ಗರಿಯುಳ್ಳ, ಗಿಡ್ಡಕತ್ತು, ಕೊಕ್ಕು, ಕಾಲುಗಳ, ಉಜ್ವಲವಾದ ಬಣ್ಣದ, ಸದಾಹಸಿರುಗಾಡುಗಳಲ್ಲಿರುವ ಮರಗಳಲ್ಲಿ ವಾಸಿಸುವ ಹಕ್ಕಿಗಳು. ಕಣ್ಣಿನ ಸುತ್ತ ನಗ್ನ ಉಂಗುರ; ಚಿಕ್ಕ ಕೊಕ್ಕು ಮತ್ತು ಕಾಲುಗಳು; ದುರ್ಬಲವಾದ ಪಾದ; ಸಣ್ಣ, ಗುಂಡಾದ ರೆಕ್ಕೆಗಳು; ಉದ್ದ ಪಟ್ಟೆ ಬಾಲ. ಮರಗಳ ಮೇಲೆ ಬಹಳ ಹೊತ್ತು ಅಲುಗಾಡದೆ ಕೂರುವ ಸ್ವಭಾವ; ವೇಗವಾಗಿ ಹಾರಿದರೂ ದೂರದ ಕ್ರಮಣವಿಲ್ಲ. ಹಣ್ಣು, ಕೀಟಗಳು ಆಹಾರ. ಮರಗಳ ಟರೆಗಳಲ್ಲಿ ಗೂಡು. ಮರಿಗಳು ಬಹು ದುರ್ಬಲವಾದ್ದರಿಂದ ಹೆಚ್ಚುಕಾಲದ ಷಣೆ ಅಗತ್ಯ.

 

132.  Malabar Trogon (Harpactes fasciatus) R Myna ಕಾಕರಣೆ (ಕೆಂಬಕ್ಕಿ)

31 ಸೆಂಮೀ. ಕ್ಪ ತಲೆ, ಕತ್ತು, ಎದೆ; ಎದೆಯ ಮೇಲೆ ಬಿಳಿ ಸರ; ಹೊಳೆಯುವ ಕೆಂ ಕೆಳಮೈ; ಹಳದಿಗಂದು ಬೆನ್ನು; ಕ್ಪ ರೆಕ್ಕೆಗಳಲ್ಲಿ ಬಿಳಿ ಪಟ್ಟಿಗಳು; ಉದ್ದನಾದ ಕ್ಪ ಪಟ್ಟೆ ಬಾಲಕ್ಕೆ, ಬಿಳಿಯಂಚು. ವಿಚಲಿತಗೊಂಡಾಗ, ಬಾಲ ಮೇಲೆತ್ತಿ, ಗೂನಿಕೊಂಡು ಕೂರುವುದು. ಕ್ಯು.ಕ್ಯು.ಕ್ಯು. ಸಿಳ್ಳು ಕೂಗು.