134.  Lesser Pied Kingfisher (Ceryle rudis) R Myna+ ಕ್ಪಬಿಳಿ ಮಿಂಚುಳ್ಳಿ (ಬೊಳ್ತ ಮೀಂಗೊತ್ತಿ)

31 ಸೆಂಮೀ. ಮೈನಾಗಾತ್ರದ ಕ್ಪ-ಬಿಳಿ ಹಕ್ಕಿಗೆ, ಕೊಕ್ಕು ಕೂಡ ಬೂದುಗ್ಪ; ನೆತ್ತಿಯ ಮೇಲೆ ಕೆದರಿದ ಜುಟ್ಟು; ಗಂಡಿಗೆ ಕತ್ತಿನಲ್ಲಿ ಕ್ಪ ಸರಗಳು; ಹೆಣ್ಣಿಗೆ ತುಂಡಾದ ಒಂದೇ ಸರ. ಹೆಲಿಕಾಪ್ಟರಿನಂತೆ, ನೀರಿನಮೇಲೆ ರೆಕ್ಕೆ ಬಡಿಯುತ್ತ ನಿಂತು ಬೇಟೆಯನ್ನು ಗಮನಿಸುತ್ತದೆ; ಧೊಪ್ಪನೆ ನೀರಿಗೆ ಧುಮುಕಿ, ಬೇಟೆಯನ್ನು ಹಿಡಿಯುತ್ತದೆ. ಹಾರುವಾಗ ತೀಕ್ಷ್ಣವಾದ, ತೀವ್ರಗತಿಯ ಕ್ವಿಕ್.ಕ್ವಿಕ್.. ಕೂಗು.