137.  Oriental Dwarf Kingfisher (Ceyx erithaca) Three-toed Kingfisher R Bulbul ಮೂರುಬೆರಳಿನ ಮಿಂಚುಳ್ಳಿ (ಕ್ರ್ ಮೀಂಗೊತ್ತಿ)

13 ಸೆಂಮೀ. ನೋಡಲು 133ರಂತಿದ್ದರೂ, ನೇರಳೆ ಬಣ್ಣದ ಬೆನ್ನು, ರಕ್ತವರ್ಣದ ಕೊಕ್ಕು; ಮಾಸಲು ಕಿತ್ತಳೆ ಬಣ್ಣದ ತಲೆ, ಕೆಳಮೈ. ಉಳಿದೆಲ್ಲ 133ರಂತೆ.