138. Blue-eared Kingfisher (Alcedo meninting) R Sparrow+/-  ಕಿರು ಮಿಂಚುಳ್ಳಿ (ನೀಲಿಕೆಮಿರ ಮೀಂಗೊತ್ತಿ)

16 ಸೆಂಮೀ. 133ರಂತೆ, ಕಡುನೀಲಿ ಬೆನ್ನು ಮತ್ತು ನೀಲಿ ಕಿವಿಗರಿಗಳು. ದಟ್ಟ ಅರಣ್ಯಗಳ ತೊರೆಗಳ ಸಮೀಪ ವಾಸ. ಉಳಿದೆಲ್ಲ 133ರಂತೆ.