140. Blue-tailed Bee-eater (Merops philippinus) LM Bulbul+ ನೀಲಿಬಾಲದ ಕಳ್ಳಿಪೀರ (ನೀಲಿಬಾಲ್ರ ಬೊತ್ತ್ಅಳ್ಪ)

31 ಸೆಂಮೀ. ಹಸಿರುಗಂದು ಮೈ; ಕೆಂಗಂದು ಗಂಟಲು, ಎದೆ; ನೀಲಿ ಪೃಷ್ಠ, ಬಾಲ; ಬಾಲದ ಮಧ್ಯದೆರಡು ಗರಿಗಳು ಉದ್ದ. ಕುರುಚಲು, ಒಣಕಾಡುಗಳಲ್ಲಿ, ಹೊಲಗಳೆಡೆ, ವಾಸ. ಪಿಕಳಾರದಂತೆ, ಟೀ.ಟ್ಯೂ? .ಟೀ.ಟ್ಯೂ? ಕೂಗು. ಚಳಿಗಾಲದ ವಲಸೆಗಾರ.