141. Chestnut-headed Bee-eater (Merops leschenaulti) R Bulbul +/- ಕೆಂದಲೆ ಕಳ್ಳಿಪೀರ (ಚೋಂದಮಂಡೆ ಬೊತ್ತ್ಅಳ್ಪ)

21 ಸೆಂಮೀ. ಅಚ್ಚ ಹಸಿರು ದೇಹಕ್ಕೆ ಕೆಂಗಂದು ತಲೆ, ಹಿಂಗತ್ತು, ಬೆನ್ನು; ಹಳದಿ ಕೊರಳು; ಕ್ಪ ಸರ; ಉದ್ದ ಬಾಲದಲ್ಲಿ ಕಡ್ಡಿಗಳಿಲ್ಲ. ಹಸಿರೆಲೆ ಕಾಡುಗಳು, ಬೆಟ್ಟದ ಬುಡದ ಎಸ್ಟೇಟುಗಳಲ್ಲಿ ವಾಸ. ಸರಿಸುಮಾರು 140ರಂತೆ ಕೂಗು.