142. Blue-bearded Bee-eater (Nyctyornis athertoni) R Pigeon+ ನೀಲಿಗಲ್ಲದ ಕಳ್ಳಿಪೀರ (ಬಲ್ಯ ಬೊತ್ತ್ಅಳ್ಪ)

36 ಸೆಂಮೀ. ಹಸಿರು ಮೇಲ್ಮೈ; ನೀಲಿ ಗಂಟಲು, ಎದೆಯ ಮೇಲೆ ಗಡ್ಡದಂತೆ ಉದ್ದ ಗೀರುಗಳು; ಬೂದು-ಹಳದಿ ಕೆಳಮೈ ಮೇಲೆ ಉದ್ದ ಹಸಿರು ಗೀರುಗಳು; ಬಾಲದಲ್ಲಿ ಕಡ್ಡಿಗಳಿಲ್ಲ. ಒತ್ತಾದ ಕಾಡುಗಳಲ್ಲಿ ಮರಗಳಲ್ಲಿ ವಾಸ. ನೇರವಾಗಿ ಜೇನುಹುಟ್ಟಿಗೇ ಧಾಳಿಯಿಡಬಲ್ಲದು. ಕರ್ಕಶ ಕರ್ರ್.ಕರ್ರ್.. ಕೂಗು.