144. Oriental Broad-billed Roller (Eurystomus Orientalis) Broadbilled Roller R Pigeon ಕರಿ ನೀಲಕಂಠ (ಕರ್ತ ನೀಲಕಂಟ)

31 ಸೆಂಮೀ. ಕಡುನೀಲಿಗ್ಪ-ಹಸಿರುಗ್ಪ ದೇಹಕ್ಕೆ, ಕ್ಪ ತಲೆ; ರೆಕ್ಕೆಗಳಲ್ಲಿ ತಿಳಿನೀಲಿ ಪಟ್ಟೆಗಳು; ಕೆಂ ಅಗಲವಾದ ಕೊಕ್ಕು, ಕಣ್ಣುಂಗುರ ಮತ್ತು ಕಾಲು; ನೀಲಿಗ್ಪ ಕೆಳಮೈ. ಒಂಟಿಯಾಗಿ, ಒತ್ತಾದ ಅರಣ್ಯಗಳಲ್ಲಿ, ಏಲಕ್ಕಿ ತೋಟಗಳಲ್ಲಿ ಕಾಣಬಹುದು. ಅಪರೂಪಕ್ಕೊಮ್ಮೆ ಚಾಕ್..ಚಾಕ್.. ಕೂಗು. ಕುಟ್ರುಹಕ್ಕಿ ಅಥವಾ ಮರಕುಟ್ಟಿಗದ ಗೂಡೂ ಆಗಬಹುದು.