147. Malabar Grey Hornbill (Ocyceros griseus) R Kite- ಮಲೆ ಮಂಗಟ್ಟೆ (ಕಿತ್ತೋಳೆಪಕ್ಷಿ)

59 ಸೆಂಮೀ. ಈ ಪ್ರದೇಶದಲ್ಲಿ ಸಾಮಾನ್ಯ. ಬೂದು ಮೈ; ಕಿತ್ತಳೆ-ಹಳದಿ ಕೊಕ್ಕು; ಅದರ ಮೇಲೆ ಕೋಡಿಲ್ಲ; ಭಾರವಾದ ಕರಿಬಾಲದ ತುದಿಯಲ್ಲಿ ಬಿಳಿಯಂಚು. ಸದಾಹಸಿರು, ತೇವ-ಉದುರೆಲೆ ಕಾಡು, ಎಸ್ಟೇಟುಗಳಲ್ಲಿ ವಾಸ.  ಏ.0ಯ್..ಏ.0ಯ್.. ಎಂದು ಚಿಕ್ಕ ಮಗು ಅತ್ತಂತೆ ಕೂಗು. ಉಳಿದೆಲ್ಲ 146ರಂತೆ.