15. Black Bittern (Dupetor flavicollis) R Pond Heron+ ಕರಿ ಗುಪ್ಪಿ (ಕರ್ತ ಕೊಳ್ಕ)

58 ಸೆಂಮೀ. ಹಳದಿ ಕೊಕ್ಕು, ಗಂಟಲು, ಕೆನ್ನೆ, ಎದೆ ಬಿಟ್ಟರೆ, ಬಾಕಿ ಮೈ ಅಚ್ಚಗ್ಪ; ಕೆಂಗಂದು ಎದೆಯ ಮೇಲೆ ಲಂಬಾಕಾರದ ಕ್ಪ ಗೀರುಗಳು. ನಾಚಿಕೆ ಸ್ವಭಾವ; ಸಂಜೆಯ ನಂತರ ಬೇಟೆ. ಗಾಬರಿಯಾದಾಗ, ನೇರವಾಗಿ ಕತ್ತೆತ್ತಿ, ಕೊಕ್ಕನ್ನು ಆಕಾಶದೆಡೆಗೆ ಚಾಚಿ, ಗಪ್ಪನೆ ನಿಂತುಬಿಡುತ್ತದೆ.