151. Brown-headed Barbet (Megalaima zeylanica) Large Green Barbet R Myna+  ದೊಡ್ಡ ಕುಟ್ರ (ಬಲ್ಯ ಕುಟ್ರುಪಕ್ಷಿ)

27 ಸೆಂಮೀ. ಇಲ್ಲಿಯ ಕಾಡುಗಳಲ್ಲಿ ವಿರಳ. ಹಸಿರು ದೇಹ; ಕಂದು ತಲೆ, ಕತ್ತು, ಬೆನ್ನು, ಎದೆಯಲ್ಲಿ, ಬಿಳಿಗೀರುಗಳು. ಹಳದಿ ಕೊಕ್ಕು; ಕಣ್ಣಿನ ಸುತ್ತ ನಗ್ನ ಕಿತ್ತಳೆ ಉಂಗುರ. ಗುಂಪಿನಲ್ಲಿ ಒಂದಾದ ಮೇಲೊಂದರಂತೆ ಕುಟ್ರ್.ರ್..ಉಟ್ರೂ.ಉಟ್ರೂ.ಹುಹುಹು.. ಕೂಗು.