153. Coppersmith Barbet (Megalaima haemacephala) Crimson-breasted Barbet R Sparrow+ ಕಂಚುಕುಟಿಗ (ಚೆಂಬುಕುಟ್ಟಿ)

17 ಸೆಂಮೀ. ನಮ್ಮ ಕಾಡುಗಳಲ್ಲಿ ವಿರಳ; ಎಲೆಹಸಿರು ಮೈ; ಕೆಂ ಹಣೆ, ಎದೆ; ಕ್ಪ ಕೆನ್ನೆ; ಹಳದಿ ಗಲ್ಲ ಮತ್ತು ಕಣ್ಣಿನುಂಗುರ. ಹಳದಿ ಕೆಳಮೈ ಮೇಲೆ ಹಸಿರು ಗೀರುಗಳು; 152ಕ್ಕಿಂತ ನಿಧಾನಗತಿಯ ಟ್ಂಕ್..ಟ್ಂಕ್.. ಕೂಗು. ಉಳಿದೆಲ್ಲ 152ರಂತೆ.