155.  Lesser Golden-backed Woodpecker (Dinopium benghalense) R Myna+/- ಹೊಂಬೆನ್ನಿನ ಮರಕುಟಿಗ (ಚೆರಿಯ ಮರಕುಟಿಕು)

29 ಸೆಂಮೀ. ಗಂಡಿಗೆ ಹೊನ್ನು-ಹಳದಿ ಮತ್ತು ಕ್ಪ ಮೇಲ್ಮೈ; ಕೆಂ ನೆತ್ತಿ, ಜುಟ್ಟು; ಬಿಳಿ ಮಚ್ಚೆಗಳಿರುವ ಕ್ಪ ಗಂಟಲು, ಕಲ; ಬಿಳಿ ಕೆಳಮೈ ಮೇಲೆ ಕ್ಪ ಗೀರುಗಳು; ಕ್ಪ ಹಿಂಗತ್ತು, ಬಾಲ ಮತ್ತು ರೆಕ್ಕೆ. ಹೆಣ್ಣಿಗೆ ಕ್ಪ ನೆತ್ತಿ ಮತ್ತು ಬಿಳಿ ಮಚ್ಚೆಗಳಿರುವ ಕೆಂ ಜುಟ್ಟು. ಸದಾಹಸಿರು, ಉದುರೆಲೆ, ಕುರುಚಲು ಕಾಡು, ಎಸ್ಟೇಟುಗಳ ಮರಗಳ ಮೇಲೆ ವಾಸ. ಮರದ ಮೇಲಲ್ಲದೆ, ನೆಲಕ್ಕಿಳಿದು ಹುಳಗಳ ಬೇಟೆ. 154ಕ್ಕಿಂತ ವೇಗವಾದ ಮರಕುಟ್ಟುವಿಕೆ.  ಹಾರುವಾಗ ಕರ್ಕಶ ನಗುವಂತಹ ಕೂಗು.