156. Common Golden-backed Woodpecker (Dinopium javanense) Indian Golden-backed Threetoed Woodpecker R Myna+/- ಮೂರುಬೆರಳಿನ ಮರಕುಟಿಗ (ಮರಕುಟಿಕು)

28 ಸೆಂಮೀ. ನೋಡಲು ಹಾಗೂ ಸ್ವಭಾವವೆಲ್ಲ 155ರಂತಿದ್ದರೂ, ಸಣ್ಣಗಾತ್ರ, ಕ್ಪ ಹಿಂಗತ್ತು ಮತ್ತು ಕೆನ್ನೆಯ ಮೇಲೆ ಒಂದೇ ಪಟ್ಟಿ; ಕೆಂ ಪೃಷ್ಠ; ಕಿತ್ತಳೆ ಮಿಶ್ರಿತ ಹೊಂಬಣ್ಣದ ಬೆನ್ನಿನಿಂದ ಗುರುತು ಹಿಡಿಯಬಹುದು. ಉಳಿದದ್ದು 154ರಂತೆ.