157. Black-shouldered Woodpecker (Chrysocolaptes festivus) Black Backed Woodpecker R Myna+ ಕ್ಪಬೆನ್ನಿನ ಮರಕುಟಿಗ (ಕರ್ತಬೆನ್ನ್ರ ಮರಕೊಟ್ಟ)

29 ಸೆಂಮೀ. ಗಂಡು 156ರಂತೆ, ಆದರೆ, ಕ್ಪ ಬೆನ್ನಿನಲ್ಲಿ V ಆಕಾರದ ಬಿಳಿ ಪಟ್ಟಿ. ಗಂಟಲ ಮೇಲೆ 5 ಉದ್ದನಾದ ಕರಿ ಗೀರುಗಳು; ಕೆಂ ಪೃಷ್ಠವಿಲ್ಲ. ಹೆಣ್ಣಿಗೆ ಹಳದಿ ಜುಟ್ಟು. ಉದುರೆಲೆ, ಬಿದಿರುಕಾಡು, ಎಸ್ಟೇಟುಗಳ ಮರಗಳ ಮೇಲೆ ವಾಸ.   ಸ್ವಭಾವ, ಉಳಿದೆಲ್ಲ 154ರಂತೆ.