158. Great Black Woodpecker (Dryocopus javensis) Indian Great Black Woodpecker R Crow- ಹೆಮ್ಮರಕುಟಿಗ (ಕರ್ತ ಮರಕೊಟ್ಟ)

48 ಸೆಂಮೀ. ಗಂಡಿನ ಅಚ್ಚಗ್ಪ ದೇಹಕ್ಕೆ, ಕೆಂ ನೆತ್ತಿ, ಹಣೆ, ಜುಟ್ಟು ಮತ್ತು ಕೆನ್ನೆ; ಬಿಳಿ ಕೆಳಹೊಟ್ಟೆ ಮತ್ತು ಪೃಷ್ಠ. ಹೆಣ್ಣಿಗೆ ಹಿಂಗತ್ತು ಮಾತ್ರ ಕೆಂ. ಸದಾಹಸಿರು, ತೇವ-ಉದುರೆಲೆ ಮುಂತಾದ ಕಾಡುಗಳಲ್ಲಿ, ಎಸ್ಟೇಟುಗಳ ದೊಡ್ಡ ಮರಗಳ ಮೇಲೆ ಕಾಣಬಹುದು. ಗಟ್ಟಿಯಾದ ಚ್ಯಂಕ್.. ಕೂಗು.