16. Chestnut Bittern (Ixobrychus cinnamomeus) R Hen- ಕೆಂಗಂದು ಗುಪ್ಪಿ (ಚೋಮ ಕೊಳ್ಕ)

38 ಸೆಂಮೀ. ಕಡುಗಂದು ಬಣ್ಣದ ಮೇಲ್ಮೈ; ಬಿಳಿ ಗಲ್ಲ; ಕತ್ತಿನ ಮಧ್ಯೆ ಉದ್ದವಾದ ಕ್ಪ ಗೀರು; ಕಂದು ಕೆಳಮೈ. 15ರಂತೆ, ನಾಚಿಕೆ ಮತ್ತು ಗಪ್ಪನೆ ನಿಲ್ಲುವ ಸ್ವಭಾವ. ಒಂಟಿಯಾಗಿ ಬೇಟೆ.