160.  Little Scaly-bellied Green Woodpecker (Picus xanthopygaeus) R Myna+ ಹಸಿರು ಮರಕುಟಿಗ (ಪಚ್ಚೆ ಮರಕೊಟ್ಟ)

29 ಸೆಂಮೀ. ಹಸಿರು ಮೇಲ್ಮೈ; ಗಂಡಿಗೆ ಕೆಂ ನೆತ್ತಿ, ಜುಟ್ಟು; ಹಳದಿ ಪೃಷ್ಠ; ಕಿತ್ತಳೆ-ಕ್ಪ ಹಿಂಗತ್ತು; ಬಿಳಿ ಹುಬ್ಬು ಮತ್ತು ಕೆನ್ನೆಯ ಪಟ್ಟಿ; ಬಿಳಿ ಕೆಳಮೈ; ತಿಳಿಹಸಿರು ಎದೆ ಮತ್ತು ಬೂದು ಗಂಟಲ ಮೇಲೆ ಹುರುಪೆಯಂತಹ ಗೀರುಗಳು. ಹೆಣ್ಣಿಗೆ ಕ್ಪ ನೆತ್ತಿ, ಜುಟ್ಟು. ಉಳಿದ ಮರಕುಟ್ಟಿಗಗಳ ಸ್ವಭಾವ. ಮರ ಕುಟ್ಟುವುದು ಬಿಟ್ಟರೆ ಬಹುತೇಕ ಮೌನ.