161. Small Yellow-naped Woodpecker (Picus chlorolophus) R Myna+ ಹಳದಿಹಿಂಗತ್ತಿನ ಮರಕುಟಿಗ

27 ಸೆಂಮೀ. ಗಂಡಿನ ಹಸಿರುಗಂದು ದೇಹಕ್ಕೆ, ಅಚ್ಚ ಹಳದಿ ಹಿಂಗತ್ತು; ಕೆಂ ನೆತ್ತಿ, ಜುಟ್ಟು ಮತ್ತು ಕೆನ್ನೆಮಚ್ಚೆ; ಹಳದಿ ಪೃಷ್ಠವಿಲ್ಲ. ಹೆಣ್ಣಿಗೆ ಕ್ಪ ನೆತ್ತಿ, ಜುಟ್ಟು. ಉಳಿದ ಮರಕುಟ್ಟಿಗಗಳ ಸ್ವಭಾವ. ಏಕತಾನದ ಚೀಂಕ್.. ಕೂಗು.