162. Yellow-fronted Pied Woodpecker (Dendrocopos mahrattensis) Marahta Woodpecker R Bulbul +/- ಹಳದಿನೆತ್ತಿಯ ಮರಕುಟಿಗ (ಮಂಜ ಮರಕೊಟ್ಟ)

18 ಸೆಂಮೀ. ಗಂಡಿನ ಕ್ಪಗಂದು ಮೇಲ್ಮೈಯಲ್ಲಿ, ಕ್ಪ-ಬಿಳಿ ಮಚ್ಚೆಗಳು; ಹೊಂಬಣ್ಣದ ಹಣೆ, ನೆತ್ತಿ; ಸಣ್ಣ ಕೆಂ ಜುಟ್ಟು; ತಿಳಿ ಕೆಳಮೈ ಮೇಲೆ ಕಂದು ಗೀರುಗಳು; ಕಿಬ್ಬೊಟ್ಟೆ ಮತ್ತು ಪೃಷ್ಠದ ಮೇಲೆ ಕೆಂ ಮಚ್ಚೆ. ಹೆಣ್ಣಿಗೆ ಕೆಂ ಜುಟ್ಟಿಲ್ಲ. ಜೋಡಿಯಾಗಿ ತೋ-ತೋಟಗಳಲ್ಲಿ, ವಿರಳಗಾಡುಗಳಲ್ಲಿ ಕಾಣಬಹುದು. ಕಿವಿಗೆ ಅಹಿತವಾದ ಕ್ಲಿಕ್.ಕ್ಲಿಕ್.ರ್ರ್. ಕೂಗು. ಒಣಮರದ ಕೊಂಬೆಯ ತಳಭಾಗದಲ್ಲಿ ಗೂಡು.