164. Heart-spotted Woodpecker (Hemicircus canente) R Sparrow- ಚುಕ್ಕೆ ಮರಕುಟಿಗ (ಬೊಟ್ಟ್ ಮರಕೊಟ್ಟ)

16 ಸೆಂಮೀ. ಕ್ಪ ಹಣೆ, ತಲೆ, ಜುಟ್ಟು, ಬೆನ್ನು; ಬಿಳಿ ಗಂಟಲು, ಹಿಂಗತ್ತು ಮತ್ತು ಕೆಳಮೈ; ಕ್ಪ ರೆಕ್ಕೆಗಳ ಬಿಳಿ ಪಟ್ಟಿಯ ಮೇಲೆ ಹೃದಯಾಕಾರದ ಕ್ಪ ಮಚ್ಚೆಗಳು. ಹೆಣ್ಣಿಗೆ ಬಿಳಿ ಹಣೆ. ಜೋಡಿಯಾಗಿ, ತೇಗ, ಬಿದಿರು ಕಾಡುಗಳಲ್ಲಿ ಮರಗಳ ಮೇಲೆ ಅತ್ತಿಂದಿತ್ತ ಓಡಾಡುವುದನ್ನು ಕಾಣಬಹುದು. ಚ್ರ್ಕ್.ಚ್ರ್ಕ್.. ಕೂಗು.