165. Speckled Piculet (Picumnus innominatus) R Sparrow- Olive green above; two white stripes on the sides of head, upper one being longer; dark olive band through eyes; creamy white below, with large black spots; male also has orange and black on forecrown. Usually seen in pairs, moving on thin branches, clinging even upside down. Voice: sharp, rapid tspಇtspಇ; drums during breeding. Nesting and Eggs, similar to 163.

 

ಮಚ್ಚೆ ಮರಕುಟಿಗ (ಕುರಿ ಮರಕೊಟ್ಟ) 10 ಸೆಂಮೀ. ತಿಳಿ ಹಸಿರುಗಂದು ದೇಹ; ಕಣ್ಣು ಪಟ್ಟಿ; ಬೋಳುತಲೆಯ ಇಬ್ಬದಿಗಳಲ್ಲಿ ಎರಡು ಬಿಳಿ ಪಟ್ಟಿಗಳು; ಮಾಸಲು ಬಿಳಿ ಕೆಳಮೈ ಮೇಲೆ ದೊಡ್ಡ ಕ್ಪ ಚುಕ್ಕೆಗಳು. ಗಂಡಿಗೆ ಹಣೆಯಲ್ಲಿ ತುಸು ಕ್ಪ-ಕಿತ್ತಳೆ. ಕಾಡುಮರಗಳ ಒಣರೆಂಬೆಗಳ ಮೇಲೆ-ಕೆಳಗೆ, ಸರ್ಕಸ್ ಮಾಡುತ್ತ ಓಡಾಡುತ್ತವೆ.