166. Eurasian Wryneck (Jynx torquilla) Wryneck ?M Bulbul ವಕ್ರಕಂಠ

19 ಸೆಂಮೀ. ತಿಳಿ ಬೂದುಗಂದು ದೇಹದ ಮೇಲೆ, ಕ್ಪ-ಕಂದು ಗೀರುಗಳು; ಬಿಳಿ ಕೆಳಮೈ ಮೇಲೆ ಕಂದು ಅಡ್ಡಗೀರುಗಳು; ಉದ್ದವಾದ ಬಾಲದಲ್ಲಿ, ಪಟ್ಟಿ-ಗೀರುಗಳು. ಒಂಟಿಯಾಗಿ ಕುರುಚಲು, ಮುಳ್ಳುಗಾಡುಗಳಲ್ಲಿ ಕಾಣಬಹುದು. ಮರಕುಟ್ಟಿಗ-ಗುಬ್ಬಚ್ಚಿಗಳ ಸ್ವಭಾವ. ವಿಚಲಿತವಾದಾಗ, ನಿಧಾನವಾಗಿ, ಕತ್ತು ತಿರುಗಿಸಿ ನೋಡುವ ವಿಚಿತ್ರ ಸ್ವಭಾವ; ಚ್ಞು.. ಚ್ಞು.. ಕೂಗು. ಕಾಶ್ಮೀರದಿಂದ ಚಳಿಗಾಲದ ವಲಸೆಗಾರ.